ದಲಿತ ಸಾಹಿತ್ಯ ಕೋಶ

Author : ವಿ. ಮುನಿವೆಂಕಟಪ್ಪ

Pages 600

₹ 600.00




Year of Publication: 2013
Published by: ಲಿಖಿತ ಪ್ರಕಾಶನ
Address: # 654/2, 1ನೇ ಮಹಡಿ, 1ನೇ ಮುಖ್ಯರಸ್ತೆ, ಬಿ.ಬಿ. ಗಾರ್ಡನ್ ರಸ್ತೆ, ಫೋರ್ಟ್ ಮೊಹಲ್ಲಾ, ಪದ್ಮ ಟಾಕೀಸ್ ಸಮೀಪ, ಮೈಸೂರು-4.

Synopsys

ಲೇಖಕ, ಚಿಂತಕ ಡಾ. ವಿ. ಮುನಿವೆಂಕಟಪ್ಪ ಅವರು ಸಂಪಾದಿಸಿದ ಕೃತಿ-ದಲಿತ ಸಾಹಿತ್ಯ ಕೋಶ. ಉಳಿದೆಲ್ಲ ಸಾಹಿತ್ಯ ಕೋಶಕ್ಕಿಂತಲ್ಲೂ ದಲಿತ ಸಾಹಿತ್ಯವೇ ವಿಭಿನ್ನ. ಅದರ ಸಾಂಸ್ಕೃತಿಕ ಸಾಮಾಜಿಕ ಮಹತ್ವವೇ ಬೇರೆ ಹಾಗೂ ವಿಶಿಷ್ಟ. ಚಾರಿತ್ರಿಕವಾಗಿ ಅಧ್ಯಯನ ಯೋಗ ವಿಷಯ. ಈ ಕೃತಿಯಲ್ಲಿ ಲೇಖಕರು ರಾಜ್ಯದ ವಿವಿಧೆಡೆಯಿಂದ ಬಂದ ಲೇಖನಗಳ ಸಂಪಾದಿತ ಕೆಲಸವು ದಲಿತ ಸಾಹಿತ್ಯ ಕೋಶಕ್ಕೆ ರೂಪು ನೀಡಿದೆ. ಈ ವಿಶಿಷ್ಟ ಅನುಭವವನ್ನು ನೀಡುವ ಕೃತಿಯು ಸಂಶೋಧನಾ ಅಧ್ಯಯನಕ್ಕೆ ಪೂರಕ ವಿಷಯ ವಸ್ತು ಸಾಮಗ್ರಿ ಒದಗಿಸುತ್ತದೆ.

About the Author

ವಿ. ಮುನಿವೆಂಕಟಪ್ಪ

ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...

READ MORE

Related Books