ಗಂಗೆಗೆ ಬಿದ್ದ ಬೆಂಕಿ

Author : ಸಿ.ಬಿ. ಚಂದ್ರಶೇಖರ್



Year of Publication: 1972
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: 93/1, ಕೇಶವಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು - 560004, ಉಮಾ ಥಿಯೇಟರ್‍ ಹತ್ತಿರ, ಚಾಮರಾಜಪೇಟೆ

Synopsys

ಲೇಖಕ ಸಿ.ಬಿ.ಚಂದ್ರಶೇಖರ್ ಅವರ ಕೃತಿ ಗಂಗೆಗೆ ಬಿದ್ದ ಬೆಂಕಿ. ಈ ಕೃತಿಯಲ್ಲಿ ತೃತೀಯ ಜಗತ್ತಿನ ಕ್ಷಾಮದಂತಹ ಪ್ರಕೃತಿ ವಿಕೋಪದ ಸಂದರ್ಭಗಳನ್ನು ಉಪಯೋಗಿಸಿಕೊಂಡು, ಹಸಿದವರ ಹೆಸರಿನಲ್ಲಿ ನಡೆಯುವ ವಿಶ್ವದ ಶಕ್ತಿ ರಾಜಕಾರಣದ ಆಗುಹೋಗುಗಳ, ಸಭ್ಯ ವೇಷ ತೊಟ್ಟ ದುಷ್ಟ ಸಂಚುಗಳನ್ನು ಇಲ್ಲಿ ಬಯಲಿಗೆಳೆಯಲಾಗಿದೆ.

Related Books