ಬಹುರೂಪಿ ಕಥನ

Author : ಸುಜಾತ ಲಕ್ಷ್ಮೀಪುರ

Pages 160

₹ 128.00
Year of Publication: 2020
Published by: ಶರಣ ಪಬ್ಲಿಷಿಂಗ್ ಹೌಸ್
Address: ಬೆಂಗಳೂರು
Phone: 9448537789

Synopsys

ಬಹುರೂಪಿ ಕಥನ- ಡಾ. ಸುಜಾತಾ ಲಕ್ಷ್ಮೀಪುರ ಅವರು ಬರೆದ ಸಾಹಿತ್ಯಕ -ಸಾಂಸ್ಕೃತಿಕ- ವೈಚಾರಿಕ- ವಿಮರ್ಶಾತ್ಮಕ ಲೇಖನಗಳ ಸಂಗ್ರಹ ಕೃತಿ. 25 ಲೇಖನಗಳನ್ನು ಒಳಗೊಂಡಿದೆ. ಇಲ್ಲಿಯ ಹಲವಾರು ಲೇಖನಗಳು ಹೊಸತು,ಲಂಕೇಶ್ ಪತ್ರಿಕೆ,ಸಂವಾದ,ಸಾಧನೆ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹೊಸದಾಗಿ ಬರೆದ ಸಂಶೋಧನೆ ಮತ್ತು ವಿಮರ್ಶಾ ಲೇಖನಗಳ ಜೊತೆ ಕೃತಿ ಪ್ರಕಟಿಸಲಾಗಿದೆ. ಡಾ.ಬೈರಮಂಗಲ ರಾಮೇಗೌಡ ಅವರು ಬೆನ್ನುಡಿ ಬರೆದು ‘ಸಂವೇದನಾಶಲ ನೋಟ, ಗ್ರಹಿಕೆ ಹಾಗೂ ಮಂಡನೆಯನ್ನು ಬಹುರೂಪಿ ಕಥನದ ಲೇಖನಗಳು ಒಳಗೊಂಡಿವೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಸುಜಾತ ಲಕ್ಷ್ಮೀಪುರ
(23 September 1975)

ಲೇಖಕಿ ಸುಜಾತ ಲಕ್ಷ್ಮೀಪುರ ಅವರು ಮೂಲತಃ ಬೆಂಗಳೂರಿನವರು. ಮಲ್ಲೇಶ್ವರಂ ಬಾಲಕಿಯರ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ. ಇವರ ಹಲವಾರು ಕವಿತೆ, ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಬಹುರೂಪಿ ಕಥನ ಎಂಬುದು ಇವರ ಲೇಖನಗಳ ಸಂಕಲನ. ...

READ MORE

Related Books