ಚಿಂತಕರು ಮತ್ತು ಖಜಾಂಚಿಗಳು

Author : ರಾಮಚಂದ್ರಮೂರ್ತಿ ಎಚ್.ಕೆ

Pages 64

₹ 45.00




Year of Publication: 2011
Published by: ಮಾ- ಲೆ ಪ್ರಕಾಶನ
Address: #2-ಎಫ್, ಪವನ ಪರಂಜ್ಯೋತಿ ಅಪಾರ್ಟ್ ಮೆಂಟ್ಸ್, 22/1, 4ನೇ ಅಡ್ಡ ರಸ್ತೆ, ಕಾವೇರಿನಗರ, ಬನಶಂಕರಿ 3ನೇ ಹಂತ, ಬೆಂಗಳೂರು- 560085

Synopsys

‘ಚಿಂತಕರು ಮತ್ತು ಖಜಾಂಚಿಗಳು’ ಕೃತಿಯು ರಾಮಚಂದ್ರಮೂರ್ತಿ ಎಚ್.ಕೆ ಅವರ ಅನುವಾದಿತ ಕೃತಿಯಾಗಿದೆ. ಹಣವೂ ಬುದ್ದಿವಂತಿಕೆಯೂ ಒಟ್ಟಾಗಿರುವುದು ಅಪರೂಪ ಮತ್ತು ಇದ್ದ ಅದು ದೇಶದ ಸೌಭಾಗ್ಯ ಚಿಂತನೆಗಳು ಜನಪರವಾಗಿರುವುದು ಮುಖ್ಯ. ಈ ಪುಸ್ತಕ ಖಜಾಂಚಿಗಳ ಮತ್ತು ಚಿಂತಕರ ನಡುವಿನ ಸಂಬಂಧಗಳನ್ನು ವಿವರಿಸುತ್ತ ಅದರಿಂದ ಜನತೆ ಮೇಲಾಗುವ ಅನುಕೂಲ-ಪ್ರತಿಕೂಲ ಪರಿಣಾಮಗಳನ್ನು ಸೊಗಸಾಗಿ ವಿಶ್ಲೇಷಿಸಲಾಗಿದೆ. ಇಂದಿನ ಜಾಗತಿಕ ವಿದ್ಯಮಾನಗಳನ್ನು ಅವಲೋಕಿಸಿದರೆ ಅಧಿಕಾರ ಮತ್ತು ಹಣದ ಬಲದಿಂದ ಪ್ರಭುತ್ವದ ಚಿಂತನೆಗಳು ಪ್ರಳಯಾಂತಕವಾಗಿ ಮೇಲು ಪಡೆದಿವೆ. ಖಜಾಂಚಿಗಳಿಗೊಲಿಯುವ ಚಿಂತಕರ ಸಂಖ್ಯೆ ಇಂದು ಹೆಚ್ಚಾಗಿರುವುದು ದುರದೃಷ್ಟಕರ ಮತ್ತು ಆತಂಕ: ವಿಚಾರ. ಸಾಮಾನ್ಯ ಜನರ ಹಿತವನ್ನು ಬಲಿಗೊಟ್ಟಾದರೂ ಪ್ರಭುತ್ವಕ್ಕೆ ಬೇಕಾದಂತೆ ಯೋಜನೆಯನ್ನು ರೂಪಿಸಿಕೊಡು ಒತ್ತಡವೊಂದು ಚಿಂತಕರಿಗೆ ಎದುರಾಗುತ್ತದೆ.

About the Author

ರಾಮಚಂದ್ರಮೂರ್ತಿ ಎಚ್.ಕೆ
(03 April 1925)

ಲೇಖಕ ರಾಮಚಂದ್ರಮೂರ್ತಿ ಎಚ್.ಕೆ ಅವರು ಹೊಳಲ್ಕೆರೆಯವರು. ಸುಶ್ರುತ, ಪದ್ಮಪ್ರಿಯ ಎಂಬ ಕಾವ್ಯನಾಮದಿಂದ ಜನಪ್ರಿಯರು. ಎಂ.ಎ. ಪದವೀಧರರು. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಕೃತಿಗಳು: ಮನವೆಂಬ ಮರ್ಕಟ ಹಾಗೂ  ಜೆ.ಬಿ. ಪ್ರೀಸ್ಟ್ಲಿ ಅವರ ಅಯಾನ್‌ ಇನ್‌ಸ್ಪೆಕ್ಟರ್ ಕಾಲ್ಸ್‌ ಎಂಬ ನಾಟಕವನ್ನು ರೂಪಾಂತರಿಸಿದ್ದಾರೆ. ...

READ MORE

Reviews

(ಹೊಸತು, ಮೇ 2012, ಪುಸ್ತಕದ ಪರಿಚಯ)

ಬ್ಯಾರೋಸ್ ಡನ್ ಹ್ಯಾಮ್ ಆಂಗ್ಲಭಾಷೆಯಲ್ಲಿ ಬರೆದ 'ಥಿಂಕರ್ ಎಂಡ್ ಟ್ರೆಷರ‌' ಕೃತಿ ಕನ್ನಡ ಅನುವಾದ. ಹಣವೂ ಬುದ್ದಿವಂತಿಕೆಯೂ ಒಟ್ಟಾಗಿರುವುದು ಅಪರೂಪ ಮತ್ತು ಇದ್ದ ಅದು ದೇಶದ ಸೌಭಾಗ್ಯ ಚಿಂತನೆಗಳು ಜನಪರವಾಗಿರುವುದು ಮುಖ್ಯ. ಈ ಪುಸ್ತಕದ ಖಜಾಂಚಿಗಳ ಮತ್ತು ಚಿಂತಕರ ನಡುವಿನ ಸಂಬಂಧಗಳನ್ನು ವಿವರಿಸುತ್ತ ಅದರಿಂದ ಜನತೆ ಮೇಲಾಗುವ ಅನುಕೂಲ-ಪ್ರತಿಕೂಲ ಪರಿಣಾಮಗಳನ್ನು ಸೊಗಸಾಗಿ ವಿಶ್ಲೇಷಿಸಲಾಗಿದೆ. ಇಂದಿನ ಜಾಗತಿಕ ವಿದ್ಯಮಾ ಗಳನ್ನು ಅವಲೋಕಿಸಿದರೆ ಅಧಿಕಾರ ಮತ್ತು ಹಣದ ಬಲದಿಂದ ಪ್ರಭುತ್ವದ ಚಿಂತನೆಗಳು ಪ್ರಳಯಾಂತಕವಾಗಿ ಮೇಲು ಪಡೆದಿವೆ. ಖಜಾಂಚಿಗಳಿಗೊಲಿಯುವ ಚಿಂತಕರ ಸಂಖ್ಯೆ ಇಂದು ಹೆಚ್ಚಾಗಿರುವುದು ದುರದೃಷ್ಟಕರ ಮತ್ತು ಆತಂಕ: ವಿಚಾರ. ಸಾಮಾನ್ಯ ಜನರ ಹಿತವನ್ನು ಬಲಿಗೊಟ್ಟಾದರೂ ಪ್ರಭುತ್ವಕ್ಕೆ ಬೇಕಾದಂತೆ ಯೋಜನೆಯನ್ನು ರೂಪಿಸಿಕೊಡು ಒತ್ತಡವೊಂದು ಚಿಂತಕರಿಗೆ ಎದುರಾಗುತ್ತದೆ. ಅಮೆರಿಕಾದಂತಹ ಶ್ರೀಮಂತ ರಾಷ್ಟ್ರವೊಂದನ್ನು ಗಮನದಲ್ಲಿರಿಸಿಕೊಂಡಿ ಬರೆದ ಈ ಪುಸ್ತಕವು ಇಂದು ಭಾರತದಂತಹ ಇತರ ರಾಷ್ಟ್ರಗಳಿಗೂ ಅನ್ವಯಿಸುವ ರೀತಿಯಲ್ಲಿ ನಾವು ಹೆ ಹಾಕುತ್ತಿರುವುದು ಅಪರಾಧ, ಧೀಮಂತ ವಿಜ್ಞಾನಿ, ತತ್ವಜ್ಞಾನಿ, ಚರಿತ್ರೆಕಾರ, ಪತ್ರಕರ್ತ, ಸಾಹಿತಿ... ಇವರೆಲ್ಲ ಯಾರೊ ಒಬ್ಬಿಬ್ಬರಿಗಾಗಿ ಕೆಲಸ ಮಾಡದೆ, ಬಾಹ್ಯ ಒತ್ತಡಕ್ಕೆ ಮಣಿಯದೆ ತನ್ನತನ ಉಳಿಸಿಕೊಂಡಲ್ಲಿ ಜನಾದರಣೀಯನಾಗುತ್ತಾನೆ.

 

 

Related Books