ತುಳುನಾಡು ಪ್ರಕೃತಿಯ ಸೃಷ್ಟಿ

Author : ಶರೋನ್ ಶೆಟ್ಟಿ

Pages 128

₹ 150.00




Year of Publication: 2023
Published by: ಶರೋನ್ ಶೆಟ್ಟಿ
Address: ಲಕ್ಷ್ಮಿ, ಹೋಟೆಲ್ ಕರಾವಳಿ ಎದುರು, ಕರಾವಳಿ ಬೈಪಾಸ್ ಹತ್ತಿರ, 28- ಬನ್ನಂಜೆ ವಾರ್ಡ್, ಉಡುಪಿ-576103
Phone: 9980971372

Synopsys

ತುಳುನಾಡು ಪ್ರಕೃತಿಯ ಸೃಷ್ಟಿ ಶರೋನ್ ಶೆಟ್ಟಿ ಅವರ ಕೃತಿಯಾಗಿದೆ. ಇಲ್ಲಿನ ಬರಹಗಳ ಅಧ್ಯಯನ, ಕ್ಷೇತ್ರ ಪರಿವೀಕ್ಷಣೆ ಮುಂತಾದ ಪರಿಕರಗಳಿಂದ ಸಶಕ್ತವಾಗಿ ಮೂಡಿ ಬಂದಿದೆ. ಇಲ್ಲಿನ ಬರಹಗಳು ಕೇವಲ ಆಕರಗಳನ್ನು ಸಂಗ್ರಹಿಸಿಕೊಡುವ ಒಣ ಬರಹಗಳಲ್ಲ. ಆದರೆ ಸಂಶೋಧಕಿಯ ಸಮೃದ್ಧ ಒಳನೋಟಗಳುಳ್ಳ ನಿಜ ಸಂಶೋಧನಾ ಬರಹಗಳು. ತಮ್ಮ ಬರಹಗಳಿಗೆ ಅಂತರ್ಜಾಲದ ಮತ್ತು ಅಪಾರ ಸಂಶೋಧನೆಯ ಗ್ರಂಥಗಳನ್ನು ಓದಿ ಹಿಂಡಿದ ಕಬ್ಬಿನ ರಸದಂತೆ.ಕೆಲವು ಕೃತ್ರಿಮ ಬುದ್ಧಿಯವರಿಗೆ ಇಲ್ಲಿರುವ ನೇರ ಸತ್ಯದ ನುಡಿಗಳು ಪಥ್ಯವಾಗದೆ ಹೋಗಬಹುದು‌.

About the Author

ಶರೋನ್ ಶೆಟ್ಟಿ
(16 September 1981)

ಶರೋನ್ ಶೆಟ್ಟಿ ಐಕಳ ಅವರು ಮೂಲತಃ ಮಂಗಳೂರಿನವರು. ಸುಮಾರು ಎಂಟು ವರ್ಷಗಳಿಂದ ವೈಚಾರಿಕ ಲೇಖಕಿಯಾಗಿ ಗುರುತಿಸಿಕೊಂಡಿದ್ದಾರೆ. ಭಾಷಾಂತರ-ಪ್ರತಿಲೇಖನ ಮತ್ತು ಸೃಜನಶೀಲ ವಿಷಯ ಬರವಣಿಗೆ ಅವರ ಆಸಕ್ತಿ. ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ವಿವಿಧ ವೆಬ್ ಸೈಟ್ ಗಳಲ್ಲಿ ಹಿಂದಿ-ಕನ್ನಡ-ಇಂಗ್ಲಿಷ್ ಭಾಷೆಗಳ ಬರಹಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಗಳೂರಿನ ಆಕಾಶವಾಣಿ, ವಿವಿಧ ಕನ್ನಡ ಮಾಸಪತ್ರಿಕೆ, ವಿಜಯವಾಣಿ ಪತ್ರಮಿತ್ರದಲ್ಲಿ ಅವರ ಲೇಖನಗಳು ಪ್ರಕಟಗೊಂಡಿರುತ್ತದೆ.   ಕೃತಿಗಳು: ತುಳುನಾಡು ...

READ MORE

Related Books