ತೇಜಸ್ವಿ ಬದುಕಿದ್ದಾರೆ

Author : ಕೀರ್ತಿ ಕೋಲ್ಗಾರ್

Pages 160

₹ 100.00




Year of Publication: 2013
Published by: ಅಭಿರುಚಿ ಪ್ರಕಾಶನ
Address: ಮೈಸೂರು

Synopsys

ಲೇಖಕ ಕೀರ್ತಿ ಕೋಲ್ಗಾರ್ ಅವರ ಕೃತಿ-ತೇಜಸ್ವಿ ಬದುಕಿದ್ದಾರೆ. ಹಿರಿಯ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಕುರಿತು ಗೆಳೆಯರು, ಆತ್ಮೀಯರ ಬರಹಗಳನ್ನು ಸಂಪಾದಿಸಿದ ಕೃತಿ ಇದು. ತೇಜಸ್ವಿ ಅವರ ವ್ಯಕ್ತಿತ್ವವೇ ಆಕರ್ಷಕ, ಹತ್ತು ಹಲವು ಆಯಾಮಗಳಲ್ಲಿ ಅಧ್ಯಯನ ಯೋಗ್ಯವಾದುದು. ಅವರ ಗೆಳೆಯರು ತಾವು ಕಂಡಿರುವ ತೇಜಸ್ವಿಯವರನ್ನು ಬರಹಕ್ಕಿಳಿಸಿದ್ದಾರೆ. ಹೀಗಾಗಿ, ತೇಜಸ್ವಿ ಅವರ ಸಂಪೂರ್ಣ ವ್ಯಕ್ತಿತ್ವವವನ್ನು ಅಂದರೆ, ಛಾಯಾಗ್ರಾಹಕರಾಗಿ, ಪರಿಸರ ಪ್ರೇಮಿಯಾಗಿ, ಸಾಹಿತಿಯಾಗಿ, ಕಾದಂಬರಿಕಾರರಾಗಿ, ಚಿಂತಕರಾಗಿ, ವಿಜ್ಞಾನ-ತಂತ್ರಜ್ಞಾನ ಅಭಿವೃದ್ಧಿ ಸಮರ್ಥಕರಾಗಿ, ಅರಣ್ಯಪ್ರೇಮಿಯಾಗಿ ಹೀಗೆ ವಿವಿಧ ಆಯಾಮಗಳಲ್ಲಿ ತೇಜಸ್ವಿ ಅವರನ್ನು ಜೀವಂತಗೊಳಿಸಿದ್ದು ಈ ಕೃತಿಯ ವಿಶೇಷತೆ. ಇಲ್ಲಿ ಒಟ್ಟು 16 ಬರಹಗಳನ್ನು ಸಂಕಲಿಸಲಾಗಿದೆ.

About the Author

ಕೀರ್ತಿ ಕೋಲ್ಗಾರ್

ಲೇಖಕ ಕೀರ್ತಿ ಕೋಲ್ಗಾರ್ ಅವರು ಪತ್ರಕರ್ತರು. ಕೃತಿಗಳು: 3ಜಿ ಸರ್ಕಲ್ (ಕಾದಂಬರಿ), ತೇಜಸ್ವಿ ಬದುಕಿದ್ದಾರೆ (ಗೆಳೆಯರು ಕಂಡ ಚಂದ್ರಲೋಕ) ...

READ MORE

Related Books