ವೇದದರ್ಶನ-1

Pages 177

₹ 150.00




Year of Publication: 2022
Published by: ಸಾಧನ ಪಬ್ಲಿಕೇಷನ್
Address: # 1-9-332/1, ಅಧಿಕ್ ಮೆಟ್ ರೋಡ್, ವಿದ್ಯಾನಗರ, ಅಧಿಕ್ ಮೆಟ್, ಹೈದರಾಬಾದ್, ತೆಲಂಗಾಣ- 500044\n

Synopsys

ವಿಶ್ವವಾಣಿ ಪತ್ರಿಕೆಯ ವೇದದರ್ಶನ ಅಂಕಣದ 50 ಬರಹಗಳ ಸಂಕಲನ ಲೇಖಕ ಹೇಮಂತ್ ಕುಮಾರ್ ಜಿ. ಅವರ ‘ವೇದದರ್ಶನ-1' ಕೃತಿ. ಈ ಕೃತಿಯಲ್ಲಿ ವೇದ ರಹಸ್ಯ, ಅಕ್ಷವಿಧ್ಯೆ, ಬ್ರಹ್ಮ-ವಿಷ್ಣು-ಮಹೇಶ್ವರ ವಿಜ್ಞಾನ, ದೇವ-ದೇವಿ ವಿಜ್ಞಾನ, ಸತ್ಯ-ಧರ್ಮ-ನ್ಯಾಯ, ಪ್ರಾಚೀನ ಗುರುಕುಲದ ಪಠ್ಯಕ್ರಮದಲ್ಲಿ ಬ್ರಹ್ಮ-ಕ್ಷತ್ರ-ವೈಶ್ಯ-ಶೂದ್ರ-ಸ್ತ್ರೀ ಶಿಕ್ಷಣ ಪದ್ಧತಿ, ಶಕ್ತಿ-ಭಕ್ತಿ-ಯುಕ್ತಿ-ಮುಕ್ತಿ, ರೋಗ-ಆರೋಗ್ಯ-ವೈದ್ಯ, ವೇದ-ವೇದವಿಭಾಗ-ವೇದಜ್ಞಾನ-ವೇದವಿಜ್ಞಾನ, ಗುರುತ್ವಾಕರ್ಷಣ-ಕಾಂತೀಯತೆ, ವೈಧಿಕ ಸಾಂಖ್ಯ-ಗಣಿತ, ರಾಜ್ಯಶಾಸ್ತ್ರ, ನ್ಯಾಯಶಾಸ್ತ್ರ, ಭೌತಶಾಸ್ತ್ರ, ಸೂಕ್ಷ್ಮಜೀವವಿಜ್ಞಾನ, ಅಗ್ನಿವಿಜ್ಞಾನ, ಸಂವತ್ಸರ ವಿಜ್ಞಾನ, ಕ್ವಾಂಟಮ್ ರಾಮ, ಇತ್ಯಾದಿ ಲೇಖನಗಳಿವೆ. ವೇದ ವಿಜ್ಞಾನದ ಮಿಂಚುನೋಟವಾಗಿ ಈ ಕೃತಿಯನ್ನು ಕಾಣಬಹುದಾಗಿದೆ. ಎಲ್ಲರಿಗೂ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ವೇದವಿಜ್ಞಾನದ ಮಹತ್ತರ ಕೊಡುಗೆಗಳ ಸಂಕ್ಷಿಪ್ತ ಪ್ರಸ್ತುತಿಯನ್ನು ಕೃತಿಯಲ್ಲಿ ನೀಡಲಾಗಿದೆ.

Related Books