ಮೀಸಲಾತಿ ಮತ್ತು ಸಾಮಾಜಿಕ ಧೃವೀಕರಣ

Author : ಎ.ಎಂ ಸಾಣಕರ

Pages 72

₹ 45.00




Year of Publication: 2001
Published by: ಸಂಕೇತ ಪ್ರಕಾಶನ
Address: ಇಬ್ರಾಹಿಂಪುರ, ವಿಜಾಪುರ

Synopsys

`ಮೀಸಲಾತಿ ಮತ್ತು ಸಾಮಾಜಿಕ ಧೃವೀಕರಣ’ ಎ. ಎಂ. ಸಾಣಕರ ಅವರ ಲೇಖನಗಳ ಸಂಗ್ರಹವಾಗಿದೆ. ಸಿ. ಎಂ ಇಬ್ರಾಹಿಂಪೂರ, ವಿಜಾಪೂರ. ಚಾತುರ್ವಣನ ವ್ಯವಸ್ಥೆಯಲ್ಲಿ ಅಸಮಾನತೆ ಹಾಗೂ ಶಿಲ್ಪಿಗಳಲೊಬ್ಬರಾದ ಅಂಬೇಡ್ಕರ್‌ ಅವರ ವಿಚಾರಧಾರೆಯ ಸಮಾನತೆ ಇವೆರಡರ ಅಂತರ ಈ ಲೇಖನಗಳಲ್ಲಿ ಚರ್ಚಿಸಲಾಗಿದೆ. ಶೂದ್ರ ಪಂಚಮರೆನ್ನಿಸಿಕೊಂಡು ತಮಗಿಂತ ಮೇಲಿನ ವರ್ಗಗಳಿಂದ ತುಳಿಯಲ್ಪಟ್ಟ ದಲಿತರಿಗೆ, ದಲಿತ ನಾಯಕರನ್ನು ದಾರಿತಪ್ಪಿಸಿ ಆಮಿಷವೊಡ್ತಿ ಕೊಡಮಾಡುವ ಮೀಸಲಾತಿಗಳಿಂದ ಯಾವುದೇ ಪ್ರಯೋಜನವಾಗಲಾರವೆಂಬುದು ಇಲ್ಲಿನ ಲೇಖನಗಳ ವಾದ.

About the Author

ಎ.ಎಂ ಸಾಣಕರ

ಎ.ಎಂ ಸಾಣಕರ ಅವರು ಮೂಲತಃ ವಿಜಾಪುರದವರು. ಸಮಾಜದಲ್ಲಿನ ಜಾತಿ ವ್ಯವಸ್ಥೆ ಹಾಗೂ ತಾರತಮ್ಯತೆ ಬಗೆಗೆ ಲೇಖನಗಳ ಮೂಲಕ ಜಾಗೃತಿಯನ್ನು ಮೂಡಿಸಿದ್ದಾರೆ. ಕೃತಿಗಳು: `ಮೀಸಲಾತಿ ಮತ್ತು ಸಾಮಾಜಿಕ ಧೃವೀಕರಣ’ ...

READ MORE

Reviews

ಹೊಸತು -ಆಗಸ್ಟ್- 2002

ಚಾತುರ್ವಣ್ರ ವ್ಯವಸ್ಥೆಯಲ್ಲಿ ಅಸಮಾನತೆ ಹಾಗೂ ಸಂವಿಧಾನ ಶಿಲ್ಪಿಗಳಲ್ಲೊಬ್ಬರಾದ ಅಂಬೇಡ್ಕರ್ ಅವರ ವಿಚಾರಧಾರೆಯ ಸಮಾನತೆ ಇವೆರಡರ ಅಂತರ ಈ ಲೇಖನಗಳಲ್ಲಿ ಚರ್ಚಿಸಲಾಗಿದೆ. ಶೂದ್ರ- ಪಂಚಮರೆನ್ನಿಸಿಕೊಂಡು ತಮಗಿಂತ ಮೇಲಿನ ವರ್ಗಗಳಿಂದ ತುಳಿಯಲ್ಪಟ್ಟ ದಲಿತರಿಗೆ, ದಲಿತ ನಾಯಕರನ್ನು ದಾರಿತಪ್ಪಿಸಿ ಆಮಿಷವೊಡ್ಡಿ ಕೊಡಮಾಡುವ ಮೀಸಲಾತಿಗಳಿಂದ ಯಾವುದೇ ಪ್ರಯೋಜನವಾಗಲಾರವೆಂಬುದು ಇಲ್ಲಿನ ಲೇಖನಗಳ ವಾದ. ದಲಿತ ನಾಯಕರ ದಿಟ್ಟ ಹೆಜ್ಜೆಗಳು ತಪ್ಪು ಹೆಜ್ಜೆಗಳಾದಾಗ ಏನಾದೀತೆಂಬುದು ಪ್ರಶ್ನೆ!

Related Books