ಹೈದ್ರಾಬಾದ್ ಕರ್ನಾಟಕ ಸಾಲು ಸಂಪುಟ - 2, ದರಗಾ

Author : ಬಸವರಾಜ ಕೋಡಗುಂಟಿ

Pages 96

₹ 80.00




Year of Publication: 2016
Published by: ಬಂಡಾರ ಪ್ರಕಾಶನ
Address: ಮಸ್ಕಿ, ಲಿಂಗಸಗೂರು ತಾ||, ರಾಯಚೂರು-584124
Phone: 9886407011

Synopsys

ಹೈದ್ರಾಬಾದ್ ಕರ್ನಾಟಕದ ಬದುಕಿನ, ಸಮಾಜದ ಸಂಕೀರ್ಣ ರಚನೆ ಇರುವ ಪ್ರದೇಶಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಪಠ್ಯಾಯ ಸಿದ್ದಾಂತಗಳು, ವಿದಾನಗಳನ್ನು ಇಲ್ಲಿ ನೀಡಲಾಗಿದೆ. ಅನಸೂಯ ಮಿತ್ರಾ, ರವೀಂದ್ರ ಬಟಗೇರಿ, ಆಜಪ್ಪ ಬಾಬು, ಹನುಮಂತ ನರಸಪ್ಪ ಗೊರವರ, ಸಂಗಪ್ಪ ತವಡಿ, ಶರೀಪ್ ಹಸಮಕಲ್ ಮುಂತಾದವರ 16 ಲೇಖನಗಳಿವೆ. ಈ ಕೃತಿಯನ್ನು ಬಸವರಾಜ ಕೋಡಗುಂಟಿ ಅವರು ಸಂಪಾದಿಸಿದ್ದಾರೆ.

About the Author

ಬಸವರಾಜ ಕೋಡಗುಂಟಿ

ಬಸವರಾಜ ಕೋಡಗುಂಟಿ ಇವರು ಪ್ರಸ್ತುತ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಗುಲ್ಬರ್ಗದಲ್ಲಿ ಕನ್ನಡ ಭಾಷಾ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾಷಾ ವಿಜ್ಞಾನದಲ್ಲಿ ಆಸಕ್ತಿ ಇರುವ ಇವರು ಕನ್ನಡ ಮಾತಿನ ಇತಿಹಾಸ, ದ್ರಾವಿಡ ಮಾತಿನ ಮನೆತನ, ವಿಬಕ್ತಿ ಮೊದಲಾದ ಕ್ಶೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಕನ್ನಡ ವಿಬಕ್ತಿ ರೂಪಗಳ ಅಯ್ತಿಹಾಸಿಕ ಬೆಳವಣಿಗೆ, ಮಸ್ಕಿ ಕನ್ನಡದಾಗ ವಿಬಕ್ತಿ ರೂಪಗಳು, ಮಾತೆಂಬುದು, ಬಾಶಿಕ ಕರ್ನಾಟಕ. ಇತರ ಕೃತಿಗಳೆಂದರೆ ಭಾಷಾ ವಿಶ್ಲೇಷಣೆ, ಊರು, ಹೈದರಾಬಾದ್ ಕರ್ನಾಟಕ, ಕರ್ನಾಟಕದ ಮಾತುಗಳು, ದರಗಾ, ಹೈದರಾಬಾದ್ ಕರ್ನಾಟಕ ಸಾಲು ಸಂಪುಟಗಳು-6 (ಊರು, ಕೋಟೆ, ಶಾಸನ, ಕೆರೆ-ಬಾವಿ, ಕನ್ನಡ, ದರಗಾ) ಮುಂತಾದವು.  ...

READ MORE

Related Books