ಇಲ್ಲಿಯವರೆಗೆ

Author : ಚಿದಾನಂದ ಆರ್. ಮಠ

Pages 154

₹ 140.00




Year of Publication: 2008
Published by: ನೀಲಪರ್ವತ ಪ್ರಕಾಶನ
Address: ವಿಶ್ವನಾಥ್ ಕಾಂಪ್ಲೆಕ್ಸ್, ಅರತಳ ರುದ್ರಗೌಡ ಮಾರ್ಗ, ಶ್ರೀನಗರ, ಧಾರವಾಡ- 580003

Synopsys

‘ಇಲ್ಲಿಯವರೆಗೆ’ ಲೇಖಕ ಡಾ. ಬಸವರಾಜ ಡೋಣೂರರ ಕೃತಿಗಳ ಕುರಿತ ಲೇಖನಗಳ ಸಂಕಲನ. ಈ ಕೃತಿಯನ್ನು ಲೇಖಕ ಚಿದಾನಂದ ಆರ್. ಮಠ ಸಂಪಾದಿಸಿದ್ದಾರೆ. ಕನ್ನಡದ ಹೊಸ ತಲೆಮಾರಿನ ಕಥೆಗಾರ ಡಾ.ಬಸವರಾಜ ಡೋಣೂರರ ಕೃತಿಗಳ ಕುರಿತು ನಾಲ್ಕು ತಲೆಮಾರಿನ ವಿದ್ವಾಂಸರು, ವಿಮರ್ಶಕರು, ಮುನ್ನುಡಿ, ಬೆನ್ನುಡಿ ರೂಪದಲ್ಲಿ ಹಾಗೂ ವಿವಿಧ ಪತ್ರಿಕೆಗಳಲ್ಲಿ ಪುಸ್ತಕ ವಿಮರ್ಶೆ ಹೀಗೆ ಕಳೆದ 10 ವರ್ಷಗಳ ಅವಧಿಯಲ್ಲಿ ಬರೆದ ಬರೆಹಗಳ ಸಂಗ್ರಹವಾಗಿದೆ ಈ ಕೃತಿ.

Related Books