ಸ್ಪರ್ಧೆಯೋ? ಸಹಕಾರವೋ?

Author : ಮಹಾಬಲೇಶ್ವರ ರಾವ್

Pages 80

₹ 80.00

Buy Now


Year of Publication: 2019
Published by: ನವಕರ್ನಾಟಕ
Address: ಎಂಬೆಸ್ಸೆ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಶಿವಾನಂದ ಸರ್ಕಲ್‌ ಹತ್ತಿರ. ಬೆಂಗಳೂರು
Phone: 9480686862

Synopsys

ಶಿಕ್ಷಣ, ಸಾಹಿತ್ಯ, ಕ್ರೀಡೆ, ರಾಜಕೀಯ - ಹೀಗೆ ಎಲ್ಲ ಕಡೆ ಕಣ್ಣಿಗೆ ರಾಚುವಂತಿರುವ, ಸ್ನೇಹ ಸಂಬಂಧವನ್ನು ಹಾಳುಗೆಡಹುವ ಈ ಸ್ಪರ್ಧೆಗಳು ಬೇಕೆ? ಸ್ಪರ್ಧೆಗಳು ಆರೋಗ್ಯಕರವಾಗಿದ್ದರಷ್ಟೇ ಚೆನ್ನ ಎನ್ನುವ ಲೇಖಕರು ಸ್ಪರ್ಧೆ ಹಾಗೂ ಸಹಕಾರದ ನಡುವಿನ ವ್ಯತ್ಯಾಸ, ನಾವು ಅರ್ಥ ಮಾಡಿಕೊಳ್ಳಬೇಕಾದ ಪರಿಯನ್ನು ಪರಿಚಯಿಸಿದ್ದಾರೆ. ಈ ಕುರಿತು ಸ್ಪರ್ಧಾತ್ಮಕತೆಯ ಮನೋವೈಜ್ಞಾನಿಕ ಅಂತರಂಗ  ಪುಸ್ತಕ ವಿವರಿಸುತ್ತದೆ.

About the Author

ಮಹಾಬಲೇಶ್ವರ ರಾವ್

ಮಹಾಬಲೇಶ್ವರ ರಾವ್‌ ಕಳೆದ ನಾಲ್ಕು ದಶಕಗಳಿಂದ ಕನ್ನಡ ಭಾಷಾ ಬೋಧನೆ, ಬರವಣಿಗೆ, ಭಾಷಣ, ಸಾಹಿತ್ಯ ಮೊದಲಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದಿನ ಸ್ಫರ್ಧಾ ಯುಗದಲ್ಲಿ ವಿದ್ಯಾರ್ಥಿಗಳು ಕೀಳರಿಮೆ ತ್ಯಜಿಸಿ ಸ್ವಂತ ಆಲೋಚನೆಗಳ ಮೂಲಕ ಬದುಕು ಕಟ್ಟಿಕೊಳ್ಳಬೇಕು ಎಂಬುದು ಅವರ ಬರವಣಿಗೆಯ ಆಶಯ. ‘ಶಿಕ್ಷಣದಲ್ಲಿ ಮನೋವಿಜ್ಞಾನ, ಬಾನಾಡಿಗೆ ಬಂಧನವೆ, ಸೃಜನಶೀಲ ಶಿಕ್ಷಣ, ಆಗೋಲ್ಲ ಎನ್ನಬೇಡಿ’ ಅವರ ಮೊದಲಾದ ಕೃತಿಗಳು ...

READ MORE

Related Books