ಪ್ರೇರಕ ಪತ್ರಗಳು

Author : ವಿವಿಧ ಲೇಖಕರು

Pages 90

₹ 40.00




Year of Publication: 2001
Published by: ಸಾಹಿತ್ಯ ಸಿಂಧು ಪ್ರಕಾಶನ
Address: ಬೆಂಗಳೂರು.

Synopsys

`ಪ್ರೇರಕ ಪತ್ರಗಳು' ಲೇಖನಗಳ ಸಂಗ್ರಹದ ಈ ಪುಸ್ತಕದಲ್ಲಿ ನಾಡಿನ ವಿವಿಧ ಲೇಖಕರ ಬರಹಗಳಿವೆ. ಪತ್ರವು ವ್ಯಕ್ತಿ-ವ್ಯಕ್ತಿಗಳ ನಡುವಿನ ಸಂಪರ್ಕ ಸಾಧನ. ಕಾಲವನ್ನು ಮೆಟ್ಟಿ ಕೆಲವು ಪತ್ರಗಳು ರಾಷ್ಟ್ರನಿರ್ಮಾಣ ಕಾರ್ಯಕ್ಕೆ ಚಿರಂತನ ಸ್ಫೂರ್ತಿ ನೀಡಬಲ್ಲಂಥವು. ಅಂಥ ಕೆಲವು ಪತ್ರಗಳು ಹಾಗೂ ಐತಿಹಾಸಿಕ ಪತ್ರಗಳು ಈ ಪುಸ್ತಕದಲ್ಲಿವೆ. ಪತ್ರಗಳ ಮುಖೇನ ಪಸ್ತುತಪಡಿಸಿರುವ ಇಲ್ಲಿಯ ಬರಹಗಳು ಸಮಾಜಕ್ಕೆ ಬೇಕಾದ ಹಲವಾರು ಉಪಯುಕ್ತ ಮಾಹಿತಿಗಳನ್ನು ನಮಗೆ ನೀಡುತ್ತವೆ. ಸರಳ ಕನ್ನಡದಲ್ಲಿ ಮೂಡಿ ಬಂದಿರುವ ಇಲ್ಲಿಯ ಬರಹಗಳು ಸಮಾಜದ ಏಳಿಗೆಗೆ ಮಾರ್ಗದರ್ಶಕಗಳಾಗಿವೆ.

About the Author

ವಿವಿಧ ಲೇಖಕರು

. ...

READ MORE

Related Books