ವನ್ಯ ಲೋಕದಲ್ಲಿ ನಾಲ್ಕು ಹೆಜ್ಜೆಗಳು

Author : ಮಾಕೋನಹಳ್ಳಿ ವಿನಯ್ ಮಾಧವ್

Pages 208

₹ 200.00




Year of Publication: 2021
Published by: ಸಾವಣ್ಣ ಎಂಟರ್ ಪ್ರೈಸಸ್
Address: #12, ಬೈರಸಂದ್ರ ಮುಖ್ಯ ರಸ್ತೆ, ಜಯನಗರ, 1ನೇ ಬ್ಲಾಕ್ ಪೂರ್ವ , ಬೆಂಗಳೂರು -560011
Phone: 9036312786

Synopsys

ಲೇಖಕ ಮಾಕೋನಹಳ್ಳಿ ವಿನಯ್ ಮಾಧವ್ ಅವರ ಕೃತಿ ‘ವನ್ಯ ಲೋಕದಲ್ಲಿ ನಾಲ್ಕು ಹೆಜ್ಜೆಗಳು’. ಈ ಕೃತಿಗೆ ಶ್ರೀಮತಿ ರಾಜೇಶ್ವರಿ ತೇಜಸ್ವಿ ಮತ್ತು‌ ಲೇಖಕ ಜೋಗಿ ಅವರು ಮುನ್ಮುಡಿಗಳನ್ನು ಬರೆದಿದ್ದಾರೆ. ಪ್ರದೀಪ್ ಕೆಂಜಿಗೆ ಅವರು ಬೆನ್ನುಡಿಗಳನ್ನು ಬರೆದಿದ್ದಾರೆ. ’ಆದರೆ ನಾವಿನ್ನೂ ಸೋತಿಲ್ಲ ಎಂಬುದು ವಿನಯ್ ಅವರ ಈ ಕೃತಿಗೆ ಅತ್ಯಂತ ಸೂಕ್ತ ಉಪಶೀರ್ಷಿಕೆ. ಪರಿಸರ ಸಂರಕ್ಷಣೆ ಖಂಡಿತ ಸಾಧ್ಯ ಎಂಬ ಸಕಾರಾತ್ಮಕ ಭಾವನೆಯನ್ನು ಓದುಗರಲ್ಲಿಯೂ ಸ್ಪುರಿಸಬಲ್ಲ ಕೃತಿ ಎಂಬುದಾಗಿ ಪ್ರದೀಪ್ ಕೆಂಜಿಗೆ ಅವರು ಬೆನ್ನುಡಿಯಲ್ಲಿ ಹೇಳಿದ್ದಾರೆ.

About the Author

ಮಾಕೋನಹಳ್ಳಿ ವಿನಯ್ ಮಾಧವ್

ಮಾಕೋನಹಳ್ಳಿ ವಿನಯ್ ಮಾಧವ್ ಅವರು ಹುಟ್ಟಿದ್ದು ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿಯವರು. 1996ರಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಇಂಗ್ಲಿಷ್ ಪತ್ರಕರ್ತನಾಗಿ ಕೆಲಸ ಆರಂಭಿಸಿದರು. 25 ವರ್ಷಗಳಿಂದ ಹುಟ್ಟೂರಿಗೆ ಹೋಗಿ ಕಾಫೀ ಪ್ಲಾಂಟರ್ ಆಗಿ ಕಾರ್ಯನಿರ್ವಹಿಸುವ ಕನಸು ಕಾಣುತ್ತಿದ್ದಾರೆ. ...

READ MORE

Related Books