ಪರಕಾಯ

Author : ಗುಂಡಣ್ಣ ಕಲಬುರ್ಗಿ

Pages 176

₹ 125.00




Year of Publication: 2001
Published by: ಕನಕ ಸಾಹಿತ್ಯ ಪ್ರತಿಷ್ಠಾನ
Address: #272, 2ನೇ ಮಹಡಿ, 5ನೇ ಮುಖ್ಯರಸ್ತೆ, 1ನೇ ಹಂತ, ಮಂಜುನಾಥನಗರ, ಬೆಂಗಳೂರು

Synopsys

‘ಪರಕಾಯ’ ಗುಂಡಣ್ಣ ಕಲಬುರ್ಗಿ ಅವರ ಲೇಖನವಾಗಿದೆ. ಮನುಷ್ಯ-ಮನುಷ್ಯರ ನಡುವೆ ಭಾವನಾತ್ಮಕ ಸಂಬಂಧಗಳನ್ನು ಹುಡುಕುತ್ತ ಅವು ಕಾಣದಾದಾಗ ಅವಕ್ಕೆ ಕಾರಣಗಳನ್ನು ಹುಡುಕುತ್ತ ಗಂಭೀರವಾಗಿ ಅಧ್ಯಯನ ಮಾಡಿದ ಪರಿಣಾಮ ಈ ಲೇಖನಗಳಾಗಿವೆ.

About the Author

ಗುಂಡಣ್ಣ ಕಲಬುರ್ಗಿ

ಲೇಖಕ, ಕವಿ ಗುಂಡಣ್ಣ ಕಲಬುರ್ಗಿ ಅವರು ಮೂಲತಃ ಕಲಬುರ್ಗಿಯವರು. ಎಂಎ ಹಾಗೂ ಪಿ.ಎಚ್.ಡಿ ಪದವೀಧರರು. ಪ್ರಸ್ತುತ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಕೃತಿಗಳು : ಎಲ್ಲಿ ಹೋದಳು ಈಕೆ (ಕವನ ಸಂಕಲನ) ...

READ MORE

Reviews

ಹೊಸತು- ನವೆಂಬರ್‌- 2002

ಮನುಷ್ಯ-ಮನುಷ್ಯರ ನಡುವೆ ಭಾವನಾತ್ಮಕ ಸಂಬಂಧಗಳನ್ನು ಹುಡುಕುತ್ತ ಅವು ಕಾಣದಾದಾಗ ಅವಕ್ಕೆ ಕಾರಣಗಳನ್ನು ಹುಡುಕುತ್ತ ಗಂಭೀರವಾಗಿ ಅಧ್ಯಯನ ಮಾಡಿದ ಪರಿಣಾಮ ಈ ಲೇಖನಗಳು, ನವ್ಯ-ನವೋತ್ತರದ ಸಾಹಿತ್ಯ ಸಾಗರವನ್ನೇ ಜಾಲಾಡುತ್ತ ವಿಮರ್ಶೆ-ಸಂಶೋಧನೆ ಗಳನ್ನು ಇಲ್ಲಿ ಏಕಕಾಲದಲ್ಲಿ ಅಭಿವ್ಯಕ್ತಿಗೊಳಿಸುತ್ತಾರೆ. ಸುಸಂಸ್ಕೃತ ಸಾಹಿತ್ಯ ರಚನೆಯ ಸಾಧ್ಯತೆಯಿದ್ದರೂ ಸಾಂದರ್ಭಿಕ-ಸನ್ನಿವೇಶಗಳಿಗೆ ಮಣಿದು ಓಲೈಸುವ ಡಾಂಭಿಕ ಸಾಹಿತ್ಯ ಸೃಷ್ಟಿಯನ್ನು ವಿಷಾದದಿಂದಲೇ ಗುರುತಿಸುತ್ತಾರೆ

Related Books