ಶ್ಲೋಕಾರವಿಂದ

Author : ವಿವಿಧ ಲೇಖಕರು

Pages 102

₹ 15.00




Year of Publication: 1971
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.
Phone: 9945036300

Synopsys

`ಶ್ಲೋಕಾರವಿಂದ' ವ್ಯಕ್ತಿತ್ವ ವಿಕಾಸ ಬರಹಗಳನ್ನು ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಾಶನವು ವಿವಿಧ ಲೇಖಕರ ಬರಹಗಳಿಂದ ಆಯ್ದು ಪ್ರಕಟಿಸಿದೆ. ಭಾರತೀಯ ಸಂಸ್ಕೃತಿ, ಸಾಹಿತ್ಯಗಳ ಸರಸ್ಸಿನ ಆಳದಿಂದ ಅರಳಿ ಬಂದಿದೆ ಶ್ಲೋಕಾರವಿಂದ. ಪ್ರಾತಃಸ್ಮರಣೆಯಿಂದ ಅರಳುವ ಈ ಹೊತ್ತಿಗೆಯಲ್ಲಿ ಭಾರತೀಯ ಸಾಧುಪುರುಷ, ವೀರಪುರುಷರ (ಮಹರ್ಷಿ ವೇದವ್ಯಾಸರು, ಶ್ರೀ ಶಂಕರಾಚಾರ್ಯರು, ಸಮರ್ಥ ರಾಮದಾಸರು, ಸ್ವಾತಂತ್ರ್ಯವೀರ ಸಾವರಕರ ಮುಂತಾದವರು) ನಾಮಾವಳಿಗಳು ಇವೆ. ಅವರು ತೋರಿದ ತ್ಯಾಗ-ಪೌರುಷಗಳ ನೆನಪಿನಲ್ಲಿ ಬೆಳಗಿನಾಗಸದ ಅಂಗಣದಲ್ಲಾಡುವ ಹೊಂಗಿರಣ, ಕೆಂಗಿರಣಗಳ ಸುಂದರ ವರ್ಣಸಂಯೋಜನೆ ಇದು. ಇಲ್ಲಿರುವುದು ಪರಿಶುದ್ದ ಮಕರಂದ. ಅದರ ಸವಿ ತನುಶುದ್ಧಿಗೆ ಪೋಷಕ; ಸದ್ಬುದ್ಧಿಗೆ ಪೂರಕ; ಮನುಷ್ಯನ ಮೇಲ್ಮುಖ ಯಾನಕ್ಕೆ ಸಹಾಯಕ ಎಂದು ಕೃತಿಯ ಕುರಿತು ವಿವರಿಸಲಾಗಿದೆ.

About the Author

ವಿವಿಧ ಲೇಖಕರು

. ...

READ MORE

Related Books