ಕೆ. ನ. ಶಿವತೀರ್ಥನ್‌ರ ಗೆಂಡಗಯ್ಯ: ಒಳವು

Author : ವಿವಿಧ ಲೇಖಕರು

Pages 152

₹ 80.00




Year of Publication: 2001
Published by: ನೈರುತ್ಯ ಪ್ರಕಾಶನ
Address: 43, ಮಾಂದಳಿರು, 2ನೇ ಹಂತ, ಎಂ ಬ್ಲಾಕ್‌, ಕುವೆಂಪು ನಗರ, ಮೈಸೂರು

Synopsys

‘ಕೆ. ನ. ಶಿವತೀರ್ಥನ್‌ರ ಗೆಂಡಗಯ್ಯ: ಒಳವು’ ಕ್ರಷ್ಣಮೂರ್ತಿ ಹನೂರು, ಎಚ್‌. ಶಿವಾಜಿ ಜೋಯಿಸ್‌ ಅವರ ಸಂಪಾದನೆಯ ಲೇಖನಗಳ ಸಂಗ್ರಹವಾಗಿದೆ. ಒಂದು ಉಪಸಂಸ್ಕೃತಿಯ ಶೋಧವೆಂದು ಅಭಿಪ್ರಾಯ ಪಟ್ಟಿರುವ “ಗೆಂಡಗಯ್ಯ'' ಕಥನ ಕವನದ ಬಗ್ಗೆ ಇರುವ ವಿಮರ್ಶಾ ಲೇಖನಗಳ "ಸಂಗ್ರಹವಾಗಿದೆ.

About the Author

ವಿವಿಧ ಲೇಖಕರು

. ...

READ MORE

Reviews

ಹೊಸತು-2002- ಜನವರಿ

ಒಂದು ಉಪಸಂಸ್ಕೃತಿಯ ಶೋಧವೆಂದು ಅಭಿಪ್ರಾಯ ಪಟ್ಟಿರುವ ''ಗೆಂಡಗಯ್ಯ' ಕಥನ ಕವನದ ಬಗ್ಗೆ ಇರುವವಿಮರ್ಶಾ ಲೇಖನಗಳ ಸಂಗ್ರಹ. ಇಪ್ಪತ್ತೇಳು ಮಂದಿ ಕರ್ನಾಟಕದ ಸಾಹಿತಿ- ವಿಮರ್ಶಕರು ಗೆಂಡಗಯ್ಯ ಕವಿತೆಯ ಬಗ್ಗೆಯೇ ವಿಮರ್ಶೆ ಬರೆದಿರುವುದು ಒಂದು ಕುತೂಹಲಕಾರಿ ಸಂಗತಿ. ಕವಿತೆಯ ಇಂಗ್ಲಿಷ್ ಭಾವಾನುವಾದವನ್ನೂ ಇತರ ಕವಿತೆ ಗಳನ್ನೂ ಈ ಪುಸ್ತಕ ಒಳಗೊಂಡಿದೆ.

Related Books