ಪಾದದ ಸಮಸ್ಯೆಗಳು

Author : ಎ.ವಿ. ಚಿತ್ತರಂಜನ್ ದಾಸ್

Pages 16

₹ 56.00




Year of Publication: 2009
Published by: ಚಿಲ್ಡ್ರನ್ಸ್ ಬುಕ್ ಟ್ರಸ್ಟ್
Address: ನವದೆಹಲಿ

Synopsys

‘ಪಾದದ ಸಮಸ್ಯೆಗಳು’ ಅಖಿಲಾ ಗಿರಿಜಾಶಂಕರ್ ಅವರ ಮೂಲ ಕೃತಿಯಾಗಿದೆ. ಎ.ವಿ. ಚಿತ್ತರಂಜನ್ ದಾಸ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರಥ್ವೀಶ್ವರ್ ಗಯನ್ ಅವರ ಕೃತಿಗೆ ಚಿತ್ರ ವಿವರಣೆಯನ್ನು ನೀಡಿರುತ್ತಾರೆ. ಚಪ್ಪಲಿಗಳ ವಿಚಾರವನ್ನು ನಾವು ಇಲ್ಲಿ ಕಾಣಬಹುದು. ಹೈ ಹೀಲ್ಸ್ ಚಪ್ಪಲಿಗಳನ್ನು ಧರಿಸಿದಾಗ ಅದಕ್ಕೆ ಬಲಿಯಾಗುವ ಪುಟ್ಟ ಜೀವಿಗಳನ್ನು ಕತೆಯನ್ನು ನಾವು ಇಲ್ಲಿ ಕಾಣಬಹುದು.

About the Author

ಎ.ವಿ. ಚಿತ್ತರಂಜನ್ ದಾಸ್

ಪತ್ರಕರ್ತ, ಎ.ವಿ. ಚಿತ್ತರಂಜನ್ ದಾಸ್ ಅವರು ಮೂಲತಃ ಸುಳ್ಯ ಸಮೀಪದ ದೊಡ್ಡ ತೋಟದವರು. ಆಕಾಶವಾಣಿಯಲ್ಲಿ ಸುದ್ದಿವಾಚಕರಾಗಿ ಕಾರ್ಯನಿರ್ವಹಿಸಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ಅಪಾರ ಆಸಕ್ತಿ ಹೊಂದಿದ್ದರು. ಕೃತಿಗಳು: ಓಲಿ ಮತ್ತು ಔಲೀ ...

READ MORE

Related Books