ತಿಳಿವು

Author : ಎಂ.ಎನ್. ಕೇಶವರಾವ್‌



Year of Publication: 2022
Published by: ನವಕರ್ನಾಟಕ ಪ್ರಕಾಶನ
Address: 64/1, 5Tನೇ ಮುಖ್ಯ ರಸ್ತೆ, ಗಾಂಧಿನಗರ, ಬೆಂಗಳೂರು- 560009
Phone: 7353530805

Synopsys

ಡಾ. ಎಂ.ಎನ್.‌ ಕೇಶವರಾವ್‌ ಅವರ ಸಂಪಾದಿತ ಕೃತಿ ʻತಿಳಿವು- ಚಿಂತನೆಗಳುʼ. ಇದು 66 ಚಿಂತನ ಬರಹಗಳ ಸಂಗ್ರಹವಾಗಿದೆ. ಇವುಗಳು ಕನ್ನಡ ಪತ್ರಿಕೆಯೊಂದರಲ್ಲಿ ಹಲವು ಸಂಚಿಕೆಗಳಲ್ಲಿ ಪ್ರಕಟವಾದ ಲೇಖನಗಳು.

About the Author

ಎಂ.ಎನ್. ಕೇಶವರಾವ್‌

ಲೇಖಕ ಎಂ.ಎನ್. ಕೇಶವರಾವ್  ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಭಾರತೀಯ ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಸಂಸ್ಥೆಗಳಲ್ಲಿ ನಲವತ್ತು ವರ್ಷ ಕಾಲ ಸಂಶೋಧಕ ವಿಜ್ಞಾನಿಯಾಗಿದ್ದು ನಿವೃತ್ತರಾಗಿದ್ದಾರೆ. 1966ರಲ್ಲಿ ಕಂಪ್ಯೂಟರ್ ತಾಂತ್ರಿಕತೆಯನ್ನು ಬೋಧಿಸಿ, ಭಾರತದ ಮೊಟ್ಟಮೊದಲ ಕಂಪ್ಯೂಟರ್ ಅಧ್ಯಯನದ ಪುಸ್ತಕವನ್ನು ಬರೆದಿದ್ದಾರೆ. ದೂರತೀರದ ಮತ್ತು ಬಾಹ್ಯಾಕಾಶದ ಸಂವರ್ಧನ ಕಾರ್ಯಗಳಲ್ಲಿ ತಾಂತ್ರಿಕ ನೆರವು ನೀಡಿದ್ದಾರೆ, ಇಂಜಿನಿಯರಿಂಗ್, ಗಣಿತ ಮತ್ತು ಕಂಪ್ಯೂಟರ್‌ಗಳಿಗೆ ಸಂಬಂಧಿತ ಅನೇಕ ಶೋಧನಪತ್ರಗಳನ್ನು ಬರೆದು ಪ್ರಕಟಿಸಿದ್ದಾರೆ. ಅಂತರರಾಷ್ಟ್ರೀಯ ಸಂಶೋಧನ ಪತ್ರಿಕೆಯೊಂದರ ಸ್ಥಾಪಕ - ಸಂಪಾದಕರಾಗಿ 20 ವರ್ಷ ಕಾಲ ನಡೆಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಕಥನ, ವಿಚಾರ, ...

READ MORE

Related Books