ಬದುಕು ಹ್ಯಾಕ್ ಆಗಿದೆ

Author : ಡಾ. ಶರಣು ಹುಲ್ಲೂರು

Pages 71

₹ 80.00
Year of Publication: 2019
Published by: ಚೇತನಾ ಬುಕ್ಸ್ ಅಂಡ್ ಮೀಡಿಯಾ ಹೌಸ್
Address: #14, ಸಿದ್ದಮ್ಮ ನಿಲಯ, 2ನೇ ಮಹಡಿ, ಸಣ್ಣ ಓಣಿ, ನಾಗಶೆಟ್ಟಿಕೊಪ್ಪ, ಹುಬ್ಬಳ್ಳಿ-23
Phone: 9986821096

Synopsys

‘ಬದುಕು ಹ್ಯಾಕ್ ಆಗಿದೆ’ ಶೀರ್ಷಿಕೆಯ ಕೃತಿಯು ಒಟ್ಟು 6 ಕಥೆಗಳನ್ನು ಒಳಗೊಂಡಿದೆ. ಈ ಎಲ್ಲ ಕಥೆಗಳು ನಾಡಿನ ವಿವಿಧ ಪತ್ರಿಕೆಗಳಿಂದ ಬಹುಮಾನ ಪಡೆದವುಗಳಾಗಿವೆ. ಸುಮಾರು 15 ವರ್ಷದ ಕಾಲಾವಧಿಯಲ್ಲಿ ಈ ಕಥೆಗಳನ್ನು ಬರೆದಿದ್ದಾಗಿ ಲೇಖಕ ಡಾ. ಶರಣು ಹುಲ್ಲೂರು ಹೇಳುತ್ತಾರೆ. ಶೋಷಣೆ, ಗ್ರಾಮೀಣ ಪರಿಸರ, ಆಧುನಿಕತೆಯ ಪರಿಣಾಮಗಳು ಇತ್ಯಾದಿ ವಿಷಯ ವಸ್ತುಗಳೇ ಇಲ್ಲಿಯ ಕತೆಗಳ ಹಂದರವಾಗಿವೆ.

Related Books