ಅರಮನೆ ಗುಡ್ಡದ ಕರಾಳ ರಾತ್ರಿಗಳು

Author : ಗಿರಿಮನೆ ಶ್ಯಾಮರಾವ್

Pages 184

₹ 144.00




Year of Publication: 2016
Published by: ಗಿರಿಮನೆ ಪ್ರಕಾಶನ
Address: ಲಕ್ಷ್ಮಿಪುರ ಬಡಾವಣೆ, ಸಕಲೇಶಪುರ ಜಿ: ಹಾಸನ

Synopsys

ಲೇಖಕ ಗಿರಿಮನೆ ಶ್ಯಾಮರಾವ್ ಅವರ ಕೃತಿ-ಅರಮನೆ ಗುಡ್ಡದ ಕರಾಳ ರಾತ್ರಿಗಳು. ಮಲೆನಾಡಿನ ರೋಚಕ ಕತೆಗಳ ಭಾಗ-2ರ ಕೃತಿ. ಮಲೆನಾಡಿನಲ್ಲಿಯ ಸಂಚಾರ, ಅಲ್ಲಿಯ ಅನುಭವಗಳು, ಆ ಮೂಲಕ ನೆನಪಿನಲ್ಲುಳಿಯುವ ರೋಚಕ, ಭಯಾನಕ ಪ್ರಸಂಗಗಳು ಸಾಹಿತ್ಯಕ ಸ್ಪಂದನ ಪಡೆದು, ಉತ್ತಮ ಸಾಹಿತ್ಯ ಕತೆಗಳಾಗಿ ರೂಪು ಪಡೆದಿವೆ. ಲೇಖಕರ ಬರವಣಿಗೆ ಶೈಲಿಯೂ ಓದುಗರನ್ನು ಸೆಳೆಯುತ್ತದೆ.

 

About the Author

ಗಿರಿಮನೆ ಶ್ಯಾಮರಾವ್

ಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪತ್ನಿ ಶಶಿಕಲಾ ಹಾಗು ಪುತ್ರ ಚೇತನ್ ಶರ್ಮ. ಕೃಷಿಕನಾಗಿ 35 ವಸಂತಗಳ ಸುದೀರ್ಘ ಅನುಭವವಿದೆ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದಾರೆ. ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ...

READ MORE

Related Books