ಪಟ್ಟದಗೊಂಬೆಯೂ ಪರದೇಶವೂ

Author : ಶಾಂತಾ ನಾಗರಾಜ್

Pages 104

₹ 70.00
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 080 26617100

Synopsys

ಲೇಖಕಿ ಶಾಂತಾ ನಾಗರಾಜ್ ಅವರ ಕಥಾ ಸಂಕಲನ ಪಟ್ಟದಗೊಂಬೆಯೂ ಪರದೇಶವೂ. ಆಪ್ತ ಸಮಾಲೋಚಕಿಯಾಗಿ ಪ್ರಸಿದ್ಧರಾಗಿರುವ ಶಾಂತಾ ನಾಗರಾಜ್ರವರ ಮನಕಲಕುವ ಸನ್ನಿವೇಶಗಳ ನಿರೂಪಣೆ ಇರುವ ಕಥೆಗಳ ಸಂಕಲನವಿದು. ಆಪ್ತವಾಗಿ ಕಥೆ ಹೇಳುವ ಶೈಲಿ, ಮಹಿಳಾಪರ ದನಿ ಇವರ ಕಥೆಗಳಲ್ಲಿ ಎದ್ದುಕಾಣುವ ಅಂಶ.

About the Author

ಶಾಂತಾ ನಾಗರಾಜ್
(10 October 1943)

ಹಿರಿಯ ಲೇಖಕಿ ಶಾಂತಾ ನಾಗರಾಜ್ ಅವರು ಎಂ..ಎ. (ಕನ್ನಡ) ಪದವೀಧರರು. ತಂದೆ ಎಸ್.ವಿ. ಹರಿದಾಸ್, ತಾಯಿ ಸೀತಾಬಾಯಿ. ವೃತ್ತಿಯಲ್ಲಿ ಉಪನ್ಯಾಸಕರು. ಆಪ್ತ ಸಲಹೆಗಾರರೂ ಆಗಿದ್ದಾರೆ.  ಕೃತಿಗಳು: ನೀವು ಯಶಸ್ವಿ ಗೃಹಿಣಿಯೆ?, ಶಾಲಾ ಮಕ್ಕಳ ಪೋಷಕರಿಗೆ ಕಿವಿಮಾತು (2017), ದುಗುಡ ಕಳೆಯುವ ಮಾರ್ಗ(2009) ವ್ಯಕ್ತಿವಿಕಸನ ಮಾಲೆಯ ಕೃತಿಗಳು.. ಕಿತ್ತು ತಿನ್ನುವ ಮುಪ್ಪು (1989) ಕಾದಂಬರಿ, ಬಾಲಾಪರಾಧಿಗಳು (1984), ಸ್ವಉದ್ಯೋಗ ತೆರೆದ ಹೆಬ್ಬಾಗಿಲು ಕವನ ಸಂಕಲನ ಪ್ರಕಟಿಸಿದ್ದಾರೆ. ಡಾಲರ್ ಹಕ್ಕಿ (2002) ಪ್ರವಾಸ ಕಥನ ಮತ್ತು ಯಾನ ಸಂಸ್ಕತಿ ಇವರ ಕಥಾಸಂಕಲನ. ಪಟ್ಟದಗೊಂಬೆಯೂ ಪರದೇಶವೂ (2009)ರಲ್ಲಿ,  ಭಾಷಾಂತರ (ಇತರರೊಂದಿಗೆ): ಅಭಿವೃದ್ಧಿ ಆಳಿಕೆ ಮತ್ತು ಮಾನವೀಯ ಮೌಲ್ಯಗಳು, ರೆಕ್ಕೆಯ ...

READ MORE

Related Books