ಹುಲಿವೇಷ

Author : ಮೋದೂರು ತೇಜ

Pages 124

₹ 100.00
Year of Publication: 2014
Published by: ಸಿ.ವಿ.ಜಿ ಇಂಡಿಯಾ
Address: ಗಾಂಧಿ ಭವನ ಕ್ಯಾಂಪಸ್, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು 01

Synopsys

‘ಹುಲಿವೇಷ’ ಮೋದೂರು ತೇಜ ಅವರ ಕಥಾ ಸಂಕಲನ. ಕಥನವನ್ನು ಸರಾಗವಾಗಿ ಕಟ್ಟಬಲ್ಲ ಕಲೆಯನ್ನು ಈಗಾಗಲೇ ಕರಗತ ಮಾಡಿಕೊಂಡಿದ್ದಾರೆ. ಬದುಕಿನ ಕ್ರೌರ್ಯಕ್ಕೆ ಸಿಕ್ಕು ಒದ್ದಾಡುವ ಜೀವಜಗತ್ತಿನ ಬವಣೆಯ ಅನನ್ಯ ವಿವರಗಳು ಓದುಗನ ಅಂತರಾಳಕ್ಕೆ ತಳಮಳದ ಅಗ್ನಿಸ್ಪರ್ಶ ಮಾಡುತ್ತವೆ. ಗಡಿಸೀಮೆಯ ಬದುಕಿನ ಬವಣೆಗಳಿಗೆ ಗಡಿ ಎಂಬುದು ಕಾಣದೇ ದಿನವೂ ವಿಸ್ತಾರಗೊಳ್ಳುತ್ತಲೇ ಇರುವುದರ ವಿಷಾದವೂ ಈ ಕಥೆಗಳೊಳಗೆ ಸ್ಥಾಯಿಯಾಗಿದೆ.

Related Books