ಹಬ್ಬದ ಸಂತೆ

Author : ಸ. ರಘುನಾಥ

Pages 300

₹ 384.00
Year of Publication: 2015
Published by: ಎಸ್.ಎಲ್.ಎನ್. ಪಬ್ಲಿಕೇಷನ್
Address: ನಂ. 3437, 4ನೇ ಮುಖ್ಯ ರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರೀನಗರ ಬನಶಂಕರಿ 2ನೇ ಹಂತ, ಬೆಂಗಳೂರು-28
Phone: 9972129376

Synopsys

ಈ ನೆಲದ ಬಗ್ಗೆ ಅಪಾರವಾದ ಪ್ರೀತಿ ಇಟ್ಟುಕೊಂಡಿರುವ ರಘುನಾಥರ ಚಿಂತನೆಗಳು ಎಲ್ಲಿಯೂ ಬಳಲುವುದಿಲ್ಲ. ಅವು ಸಹಜವಾಗಿ ಭಾಷೆಯಲ್ಲಿ ಒಡಮೂಡುತ್ತವೆ. ಇಲ್ಲಿನ ಕಥೆಗಳು ಕಟ್ಟಿಕೊಡುವುದು ಈ ಸುತ್ತಲ ಲೋಕವನ್ನು, ಬದುಕಿನ ಬವಣೆಯನ್ನು, ಕೇಡು ಮತ್ತು ಒಳಿತಿನ ನಡುವಿನ ಸಂಘರ್ಷವನ್ನು, ಪ್ಯೂಡಲ್ ಶಕ್ತಿಗಳು ಮತ್ತು ಸಾಮಾನ್ಯ ಮನುಷ್ಯರ ನಡುವಿನ ಸಂಘರ್ಷ ತರುವ ಬಿಕ್ಕಟ್ಟುಗಳನ್ನು. ಇದರ ಜೊತೆಗೆ ಕಂಡುಕೊಳ್ಳಬೇಕಾದ ಪರಿಹಾರಗಳ ಬಗ್ಗೆಯೂ ಇಲ್ಲಿನ ಕತೆಗಳು ಬೆಳಕು ಚೆಲ್ಲುತ್ತವೆ.

About the Author

ಸ. ರಘುನಾಥ
(13 August 1954)

ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ  ಸ.ರಘುನಾಥ,ಕಥೆ, ಕಾವ್ಯ, ವಿಮರ್ಶೆ, ಅಂಕಣಬರಹ, ಅನುವಾದ, ಜಾನಪದ ಸಾಹಿತ್ಯ ಸಂಗ್ರಹ,ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಸುಮಾರು 40ಕ್ಕೂ ಹೆಚ್ಚಿನ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಸ. ರಘುನಾಥ ಅವರು ಸಮಾಜಸೇವೆಯಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡವರು. 1995 ರಿಂದ ’ನಮ್ಮ ಮಕ್ಕಳು’ ಎಂಬ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯ: ಭಿಕ್ಷುಕ, ಅನಾಥ, ವೃದ್ಧರಿಗೆ, ಅಂಗವಿಕಲರಿಗೆ ಶೈಕ್ಷಣಿಕ ಹಾಗು ಉಚಿತ ವೈದ್ಯಕೀಯ ನೆರವು. 1994 ರಿಂದ 2014 ರವರೆಗೆ ಗಾಯಗೊಂಡ ಪ್ರಾಣಿ  - ಪಕ್ಷಿಗಳ ಆರೈಕೆ. 2005ರಿಂದ ನಾಟಿ ಔಷಧ ತಯಾರಿಕೆ, ಉಚಿತ ...

READ MORE

Related Books