ಕೆಂಡಸಂಪಿಗೆ

Author : ಬಿ.ಎಸ್. ರುಕ್ಕಮ್ಮ

Pages 72

₹ 60.00
Year of Publication: 2018
Published by: ನವಕರ್ನಾಟಕ ಪ್ರಕಾಶನ
Address: ಎಂಬಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು

Synopsys

ತಾಯಿಯಾಗಿ, ಹಾಗೂ ಅಜ್ಜಿಯಾಗಿ ಮಕ್ಕಳ ಹಾಗೂ ಮೊಮ್ಮಕ್ಕಳ ಬಾಲ್ಯದ ಅತ್ಯಂತ ಸುಂದರವಾದ ಘಟನೆಗಳನ್ನು ಈ ಕೃತಿಯಲ್ಲಿ ತಿಳಿಸಲಾಗಿದೆ, ಮಕ್ಕಳ ಆಟಪಾಠಗಳನ್ನು ಮಕ್ಕಳಂತೆಯೇ ಗಮನಿಸಿ ಅವುಗಳಿಗೆ ಹೊಸ ಅರ್ಥವನ್ನು ಕಲ್ಪಸಲಾಗಿದೆ.ನಮ್ಮ ಆಸೆಗೂ ಬುದ್ಧಿವಂತಿಕೆಗೂ ಪರಿಸರವನ್ನು ಏರುಪೇರು ಮಾಡದೆ, ಕುತೂಲಹ, ಪ್ರೀತಿಗಳಿಂದ ಅವನ್ನೂ ಅರಿಯುತ್ತ ಬಾಳುವುದು ವಿವೇಕ. ಪುಟ್ಟ ಮಕ್ಕಳ - ಎಳೆಯರ ಅಪರಿಮಿತವಾದ ಕಲ್ಪನಾ ಶಕ್ತಿಗೆ ನಿರ್ಮಲ ಮನಸ್ಸಿಗೆ ಇದು ನಾಟಬೇಕು ಎಂಬುದು ಲೇಖಕಿಯ ಅಭಿಮತ.

Related Books