ನವುಲೂರಮ್ಮನ ಕಥೆ

Author : ಎಂ. ಜವರಾಜ್

Pages 147

₹ 150.00
Year of Publication: 2021
Published by: ಕಾಚಕ್ಕಿ ಪ್ರಕಾಶನ
Address: ನಂ.72, ದೈವ ಕೃಪ, ಡಿ ಗ್ರೂಪ್ ಬಡಾವಣೆ, ಕೆಆರ್‍.ಎಸ್.ಅಗ್ರಹಾರ, ಕುಣಿಗಲ್ -572130
Phone: 8660788450

Synopsys

ಎಂ.ಜವರಾಜ್ ಅವರ ಕಥಾ ಸಂಕಲನ ‘ನವುಲೂರಮ್ಮನ ಕಥೆ’. ಈ ಸಂಕಲನಕ್ಕೆ ಕೃಷ್ಣಮೂರ್ತಿ ಹನೂರ ಮುನ್ನುಡಿ ಬರೆದಿದ್ದಾರೆ. 2009ರಲ್ಲಿ ಮೊದಲ ಮುದ್ರಣ ಕಂಡ ಈ ಕೃತಿ 2021ರಲ್ಲಿ ಎರಡನೇ ಮುದ್ರಣ ಕಂಡಿದೆ. ಕೃತಿಯ ಒಳಪುಟಗಳಲ್ಲಿ ನೋಡಿಕೊಂಡವರು, ಆಡಿಸುವವರು, ಪ್ರಯಾಣ, ನವುಲೂರಮ್ಮನ ಕಥೆ, ರಾಣಿ, ಬಸಿರಿ, ಬೇಯಿಸಿಕೊಂಡವರು, ಮುಗಿಸಿದವರು, ಕೊನೇ ಚಿತ್ರ ಎಂಬ ಶೀರ್ಷಿಕೆಗಳಿವೆ.

About the Author

ಎಂ. ಜವರಾಜ್

ಲೇಖಕ ಎಂ. ಜವರಾಜ್ ಅವರು ಮೂಲತಃ ಟಿ.ನರಸೀಪುರದವರು.  ತಂದೆ ಮಾದಯ್ಯ ತಾಯಿ ತಾಯಮ್ಮ. ಪ್ರಾಥಮಿಕ ಹಂತದಿಂದ ಹಿಡಿದು ಪದವಿ ಹಂತದವರೆಗೂ ಶಿಕ್ಷಣ ಪೂರೈಸಿದ್ದು ಹುಟ್ಟೂರಿನಲ್ಲೇ. ಮೈಸೂರಿನ ಮುಕ್ತ ವಿವಿ ಯಿಂದ ಇತಿಹಾಸದಲ್ಲಿ ಎಂ.ಎ.ಪದವೀಧರರು. ಪ್ರಸ್ತುತ ಮೈಸೂರಿನ ಖಾಸಗಿ  ಕಂಪನಿಯೊಂದರಲ್ಲಿ ಸಮಾರು 15 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಕೃತಿಗಳು: ನವೂಲೂರಮ್ಮನ ಕಥೆ (ಕತಾ ಸಂಕಲನ), ಕಿಡಿ (ಕಾದಂಬರಿ) ...

READ MORE

Related Books