ಚಿತ್ತ ಚಿತ್ತಾರ

Author : ಮಾಲತಿ ಮುದಕವಿ

Pages 140

₹ 100.00




Year of Publication: 2011
Published by: ಸ್ನೇಹ ಪ್ರಕಾಶನ
Address: ಹರ್ಷ ಡಂಬಳ, ‘ಪಲ್ಲವಿ’ ಕುಸುಮನಗರ, ಧಾರವಾಡ-580008
Phone: 9845703404

Synopsys

ಇಂದು ನಮ್ಮ ಕೌಟುಂಬಿಕ, ಸಾಮಾಜಿಕ ಜೀವನರಂಗವು ಬದಲಾಗಿದೆ, ಬದಲಾಗುತ್ತಿದೆ. ಜೀವನದ ಹೊಸ ಹೊಸ ಪರಿಗಳು ಗೋಚರವಾಗುತ್ತಿವೆ. ವಿಶೇಷವಾಗಿ ಮಹಿಳಾಲೋಕವು ನೂತನ ಸಂದರ್ಭಗಳನ್ನು ಎದುರಿಸುತ್ತಿದೆ. ಅಂಥ ಜೀವನದ ವಾಸ್ತವ ಚಿತ್ರಣ, ಅದರ ಬಗ್ಗೆ ಸೂಕ್ಷ್ಮವಾದ ಚಿಂತನಗಳು, ಬದಲಾದ ಪರಿಸ್ಥಿತಿಯಲ್ಲಿಯೂ ಮುಂದೆ ಸಾಗಿದ ಗಂಡು ಹೆಣ್ಣುಗಳಲ್ಲಿಯ ತಾರತಮ್ಯ, ಹೆಣ್ಣಿನ ಅಸಹಾಯಕ ಸ್ಥಿತಿ, ಅಸ್ತಿತ್ವಕ್ಕೆ ಬಂದ ಹೊಸ ಸಮಸ್ಯೆಗಳು -ಇವೆಲ್ಲವುಗಳಿಗೆ ಪ್ರಸ್ತುತ ಕಥಾ ‘ಚಿತ್ತ ಚಿತ್ತಾರ’ ಸಂಕಲನವು ತನ್ನದೇ ಆದ ವಿಶಿಷ್ಟ ಕನ್ನಡಿಯನ್ನು ಹಿಡಿಯುತ್ತದೆ.

 

About the Author

ಮಾಲತಿ ಮುದಕವಿ
(10 April 1950)

ವಿಜಯಪುರದ ಪಿಯು ಕಾಲೇಜಿನಲ್ಲಿ ಕನ್ನಡ ಅರೆಕಾಲಿಕ ಉಪನ್ಯಾಸಕಿ ಆಗಿರುವ ಮಾಲತಿ ಮುದಕವಿ ಮೂರು ಕಥಾ ಸಂಕಲನ ಪ್ರಕಟಿಸಿದ್ದಾರೆ. ಮೂರು ಕಥಾಸಂಕಲನಗಳು: ಚಿತ್ತ ಚಿತ್ತಾರ ಗಂಧವತೀ ಪೃಥ್ವಿ ಜೀವನ ಸಂಧ್ಯಾ ರಾಗ ಒಂದು ಹಾಸ್ಯ ಸಂಕಲನ: ಹಾಸ್ಯ ರಂಗೋಲಿ(ಅಚ್ಚಿನಲ್ಲಿ) ಎರಡು ಸಂಭಾವನಾ ಗ್ರಂಥಗಳು: ಶುಭದಾ: ನೆನಪಿನ ಭಾವತರಂಗ ಮಂದಾಕಿನಿ ಪ್ರಕಟಿತ ಕೃತಿಗಳು. ಎಂ ಎ., ಬಿ ಎಡ್. ಪದವಿ ಪಡೆದಿರುವ ಅವರು ಸದ್ಯ ವಾರಪತ್ರಿಕೆ, ದಿನಪತ್ರಿಕೆ, ಮಾಸಪತ್ರಿಕೆಗಳಲ್ಲಿ ಲೇಖನ, ಕಥೆ , ಹಾಸ್ಯ ಲೇಖನ ಪ್ರಕಟಗೊಂಡಿವೆ. ಮರಾಠಿಯಿಂದ ಅನೇಕ ಕಥೆಗಳನ್ನು ಅನುವಾದ ಕೂಡ ಮಾಡಿದ್ದು, ಪ್ರಿಯಾಂಕಾ ಪತ್ರಿಕೆಯು ಪ್ರತಿ ವರ್ಷ ಏರ್ಪಡಿಸುವ ಬೆನಕ ...

READ MORE

Related Books