ಮಾಯದ ಮಳೆ

Author : ಅಬ್ದುಲ್ ರಹೀಮ್ ಗೋನಾಳ್

Pages 108

₹ 50.00
Year of Publication: 2013
Published by: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ರಾಯಚೂರು
Address: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ರಾಯಚೂರು

Synopsys

ಅಬ್ದುಲ್ ರಹೀಮ್ ಅವರ ಮೊದಲ ಕಥಾ ಸಂಕಲನ ಇದಾಗಿದೆ. ಇದರಲ್ಲಿ ಒಟ್ಟು 1೦ ಕಥೆಗಳಿವೆ. ’ಸಂತೆ’ ಕಳವು’ ’ಬರ’ ಇನ್ನು ಮೊದಲಾದ ಕಥೆಗಳಿವೆ. ಮಾನವನ ಬದುಕಿನ ನೋವು ನಲಿವು, ಕಷ್ಟ ನಷ್ಟಗಳು ಇಲ್ಲಿನ ಕಥೆಗಳಿಗೆ ವಸ್ತುವಾಗಿವೆ. ಮೊದಲ ಪ್ರಯತ್ನದಲ್ಲಿಯೇ ಲೇಖಕರು ಓದುಗರಿಗೆ ಉತ್ತಮ ಕಥೆಗಳನ್ನು ನೀಡುವಲ್ಲಿ ಸಫಲರಾಗಿದ್ದಾರೆ.

About the Author

ಅಬ್ದುಲ್ ರಹೀಮ್ ಗೋನಾಳ್ - 18 November 2017)

ರಾಯಚೂರು ಜಿಲ್ಲೆಯವರಾದ ಅಬ್ದುಲ್ ರಹೀಮ್‌ ಗೋನಾಳ್‌ ಅವರಿಗೆ ಜಿಲ್ಲಾ ಆಡಳಿತವು ಸಾಹಿತ್ಯ ಕ್ಷೇತ್ರದಲ್ಲಿನ ಗಣನೀಯ ಸಾಧನೆಗೆ 2104ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ...

READ MORE

Related Books