ನಾ... ಮೌನಿಯಾದೆ..!

Author : ಕೆ. ಮಂಜುನಾಥ

Pages 64

₹ 50.00
Year of Publication: 2020
Published by: ಸ್ವಾತಿ ಕ್ರಿಯೆಷನ್ಸ್
Address: ಬೆಂಗಳೂರು - 560010
Phone: 9538335414

Synopsys

ಲೇಖಕ ಮಂಜುನಾಥ ಕೆ. ಅವರ ಚೊಚ್ಚಲ ಕಥಾ ಸಂಕಲನ- ‘ನಾ ಮೌನಿಯಾದೆ’. ಕೃತಿಗೆ ಮುನ್ನುಡಿ ಬರೆದ ವೆಂಕಟೇಶ್ ಎಲ್.ಎಮ್, `ಈ ಕತೆಗಳು ವ್ಯಕ್ತಿಗತವಾಗಿರುವ ಆಸೆ, ಆಕಾಂಕ್ಷೆಗಳು, ಸಫಲ-ವಿಫಲವಾಗುವ ಸೂಕ್ಷ್ಮಾತಿಸೂಕ್ಷ ವಿಚಾರಗಳನ್ನು ಕಥೆಗಾರ ನಿರೂಪಿಸುವುದರಲ್ಲಿ ನಿಪುಣರಾಗಿದ್ದಾರೆ - ಹಾಗೆಯೇ, ಆಧುನಿಕ ಕತೆಗಳಲ್ಲಿ ಮಾನವೀಯ ಸಂಬಂಧಗಳ ಬಿರುಕು ಎದ್ದು ಕಾಣುವುದನ್ನು ಕಾಣಬಹುದಾಗಿದೆ.’ ಎಂದು ಪ್ರಶಂಸಿದ್ದಾರೆ.

About the Author

ಕೆ. ಮಂಜುನಾಥ

ಲೇಖಕ ಕೆ. ಮಂಜುನಾಥ ಮೂಲತಃ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕಲ್ ಕೆಳೆ ಗ್ರಾಮದವರು. ತಂದೆ ಕೃಷ್ಣಪ್ಪ ತಾಯಿ ಪದ್ಮಮ್ಮ. ಸಮೂಹ ಮತ್ತು ಪತ್ರಿಕೋದ್ಯಮ ಕ್ಷೇತ್ರದ ಪದವೀಧರರು. ‘ನಾ ಮೌನಿಯಾದೆ’ ಇವರ ಚೊಚ್ಚಲ ಕವನ ಸಂಕಲನ.  ...

READ MORE

Related Books