ಮ್ಯಾನೇಜ್‌ಮೆಂಟ್ ಕತೆಗಳು

Author : ಮಹಾಬಲ ಸೀತಾಳಭಾವಿ

Pages 160

₹ 120.00
Year of Publication: 2017
Published by: ವಸಂತ ಪ್ರಕಾಶನ
Address: ಬೆಂಗಳೂರು
Phone: 08022443996

Synopsys

ಲೇಖಕ ಮಹಾಬಲ ಸೀತಾಳಭಾವಿ ಅವರ ಕಥೆಗಳ ಸಂಗ್ರಹ ‘ಮ್ಯಾನೇಜ್‌ಮೆಂಟ್ ಕತೆಗಳು’. ಈ ಸಂಕಲನದಲ್ಲಿ 150 ಪುಟ್ಟ ಪುಟ್ಟ ಕತೆಗಳಿವೆ. ಒಂದೊಂದೂ ನಮ್ಮನ್ನು ಮೋಟಿವೇಟ್ ಮಾಡುವಂತೆ, ಅಂತನೆಗೆ ಹೆಚ್ಚುವಂತೆ, ಯಾವಗಲೋ ಧುತ್ತೆಂದು ಎದುರಾಗುವ ಸಮಸ್ಯೆಗೆ ತಕ್ಷಣದಲ್ಲಿ ಸುಲಭದ ಪರಿಹಾರ ನೀಡುವಂತೆ ರೆಡಿಮೇಡ್ ಆಗಿವೆ. ಸಮಸ್ಯೆಗಳಿಗೆ ಔಟ್ ಆಫ್ ದಿ ಬಾಕ್ಸ್ ಪರಿಹಾರ ಹುಡುಕಬೇಕೆಂದು ಆಧುನಿಕ ಮ್ಯಾನೇಜ್ಮೆಂಟ್ ಗುರುಗಳು ಹೇಳುತ್ತಾರಲ್ಲ, ಹಾಗಂದರೇನು ಎಂಬುದಕ್ಕೆ ಇಲ್ಲಿರುವ ಒಂದೊಂದು ಕತೆಯೂ ತಾಜಾ ಉದಾಹರಣೆಯಾಗಿದೆ. ಪ್ರತಿಯೊಂದನ್ನೂ ನಮ್ಮ ಭಾವಕ್ಕೆ ತಕ್ಕಂತೆ, ಸನ್ನಿವೇಶಕ್ಕೆ ತಕ್ಕಂತೆ ಅರ್ಥೈಸಿಕೊಳ್ಳಬಹುದಾದ ಫ್ಲೆಕ್ಸಿಬಿಲಿಟಿ ಈ ಪುಟ್ಟ ಕತೆಗಳ ದೊಡ್ಡ ಗುಣ.

About the Author

ಮಹಾಬಲ ಸೀತಾಳಭಾವಿ

ಮಹಾಬಲ ಸೀತಾಳಭಾವಿ ಅವರು ಮೂಲತಃ ಲೇಖಕರು ಹಾಗೂ ಅನುವಾದಕರು.  ಕೃತಿಗಳು: ಕಾಳಿದಾಸ ಮಹಾಕವಿಯ ಅಭಿಜ್ಞಾನ ಶಾಕುಂತಲ (ಅನುವಾದಿತ ನಾಟಕ), ಚಾಟು ಕವಿತೆಗೆ ಚುಟುಕು ಕತೆ (ಚಾಟೋಕ್ತಿಗಳ ಸಂಗ್ರಹ ಕೃತಿ), 108 ಹಳೆ ಆಚಾರ ಹೊಸ ವಿಚಾರ, ಆಂಟೆನ ಚೆಕಾಫ್ ಕಥೆಗಳು (ಅನುವಾದ), ಮ್ಯಾನೇಜ್ ಮೆಂಟ್ ಕತೆಗಳು (ಯಶಸ್ವಿಗೆ 150 ಅಡ್ಡದಾರಿಗಳು), ಚಾಣಕ್ಯ ನೀತಿ, ಮ್ಯಾನೇಜ್ ಮೆಂಟ್ ಭಗವದ್ಗೀತೆ, ನಿತ್ಯ ಜೀವನಕ್ಕೆ ಹತ್ತಿರದ ಸುಭಾಷಿತಗಳು, ಈ ತಪ್ಪು ನೀವು ಮಾಡಬೇಡಿ.  ...

READ MORE

Related Books