ಅರೇಬಿಯನ್ ನೈಟ್ಸ್

Author : ಜಯಶ್ರೀ ವೇಣುಗೋಪಾಲ

Pages 141

₹ 36.00
Year of Publication: 2014
Published by: ವಾಸನ್ಸ್ ಪಬ್ಲಿಕೇಷನ್ಸ್
Address: 25, ವಾಸನ್ಸ್ ಟವರ್‍ಸ್, ಗುಡ್ ಶೆಡ್ ರೋಡ್, ಟಿಸಿಎಂ ರಾಯನ್ ರೋಡ್, ಸುಭಾಶ್ ನಗರ, ಕಾಟನ್ ಪೇಟೆ, ಬೆಂಗಳೂರು-560053

Synopsys

ಅರೇಬಿಯನ್ ನೈಟ್ಸ್-ಲೇಖಕಿ ಜಯಶ್ರೀ ವೇಣುಗೋಪಾಲ ಅವರ ಕೃತಿ. ಅರೇಬಿಯನ್ ನೈಟ್ಸ್ ಪೌರ್ವಾತ್ಯ ಸಾಹಿತ್ಯದಲ್ಲಿ ಪ್ರಮುಖ ಸ್ಥಾನ ಪಡೆದಿವೆ. ಓದುಗರ ಕಲ್ಪನಾ ಸಾಮರ್ಥ್ಯ ಹೆಚ್ಚಲು, ತರ್ಕ-ವಿತರ್ಕಗಳ ಸಂಘರ್ಷಗಳು, ಸಾಧ್ಯ -ಅಸಾಧ್ಯತೆಗಳ ಸಂಘರ್ಷಗಳು ಇಂತಹ ವೈರುಧ್ಯವಿರುವ ಕಥಾ ಹಂದರವನ್ನು ಅರೇಬಿಯನ್ ನೈಟ್ಸ್ ಹೊಂದಿವೆ.

About the Author

ಜಯಶ್ರೀ ವೇಣುಗೋಪಾಲ

ಲೇಖಕಿ ಜಯಶ್ರೀ ವೇಣುಗೋಪಾಲ ಅವರು ಅರೇಬಿಯನ್ ನೈಟ್ಸ್ , ಕೃಷ್ಣ ಲೀಲೆ ಸೇರಿದಂತೆ ಹಲವು ಕೃತಿಗಳನ್ಲು ರಚಿಸಿದ್ದಾರೆ. ಮಕ್ಕಳ ಸಾಹಿತ್ಯ ರಚನೆಯಲ್ಲಿ ಒಲವು ಇರುವ ಈ ಲೇಖಕಿ ಈವರೆಗಿನ ಸಾಹಿತ್ಯ ರಚನೆ ಮೂಲಕ ಭರವಸೆ ನೀಡಿದ್ದಾರೆ. ...

READ MORE

Related Books