ಬೇರಿಗಂಟಿದ ಮರ

Author : ರಾಜಕುಮಾರ ಕುಲಕರ್ಣಿ

Pages 132

₹ 100.00




Year of Publication: 2020
Published by: ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು
Address: ಮುಖ್ಯರಸ್ತೆ, ಸೂಪರ್ ಮಾರ್ಕೆಟ್, ಕಲಬುರಗಿ-585101

Synopsys

ಲೇಖಕ ರಾಜಕುಮಾರ್ ಕುಲಕರ್ಣಿ ಅವರ ಕಥಾ ಸಂಕಲನ- ‘ಬೇರಿಗಂಟಿದ ಮರ’. ಒಟ್ಟು 19 ಕಥೆಗಳಿದ್ದು, ಆ ಪೈಕಿ, 12 ಕಥೆಗಳು ಸುದೀರ್ಘವಾಗಿವೆ. 7 ಸಣ್ಣ ಕಥೆಗಳಿವೆ. ಬೇರಿಗಂಟಿದ ಮರ ಕಥಾಸಂಕಲನ ಹೆಸರು ಮಾತ್ರ. ಈ ಶೀರ್ಷಿಕೆಯ ಕಥೆ ಇಲ್ಲ. ಎಲ್ಲ ಕಥೆಗಳಿಗೂ ಬದಕಿನ ಸಾರವೇ ಸ್ಫೂರ್ತಿ. ಹೀಗಾಗಿ, ಕಥೆಗಳ ವಸ್ತುವಿನಲ್ಲಿ ಗಟ್ಟಿತನವಿದೆ.

About the Author

ರಾಜಕುಮಾರ ಕುಲಕರ್ಣಿ

ಲೇಖಕ ರಾಜಕುಮಾರ ಕುಲಕರ್ಣಿ ಅವರು ವೃತ್ತಿಯಿಂದ ಗ್ರಂಥಪಾಲಕರು. ಇವರ ಹಲವಾರು ಕಥೆಗಳು ಕರ್ಮವೀರ, ಮಾನಸ, ಸಿಹಿಗಾಳಿ, ಪತ್ರಿಕೆಗಳಲ್ಲಿ  ಪ್ರಕಟಗೊಂಡಿದ್ದು, ಹಲವಾರು ಸಂಘ-ಸಂಸ್ಥೆಗಳಿಂದ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.  ಕೃತಿಗಳು: ಬೇರಿಗಂಟಿದ ಮರ (ಕಥಾ ಸಂಕಲನ)   ...

READ MORE

Related Books