ಹುಲಿಕಾನು

Author : ಇಂದ್ರಕುಮಾರ್‌ ಎಚ್.ಬಿ

Pages 300

₹ 200.00




Year of Publication: 2014
Published by: ಇಂಪನಾ ಪುಸ್ತಕ
Address: ಡಿಸಿಎಂ, ಟಿಡಬ್ಯು.ಪಿ, ದಾವಣಗೆರೆ, ಕರ್ನಾಟಕ- 577002
Phone: 09483490860

Synopsys

ಲೇಖಕ ಇಂದ್ರಕುಮಾರ್ ಎಚ್.ಬಿ ಅವರ ಕಥಾ ಸಂಕಲನ ‘ಹುಲಿಕಾನು’. ಸಾಕಷ್ಟು ಪಾತ್ರಗಳಿರುವ ಈ ಕಥಾನಕದಲ್ಲಿ ಶೇಷಮ್ಮನಂಥ ಕೆಲವೆ ಸವಾಲೆಸೆವ ಪಾತ್ರಗಳಿರುವ ಫಿಫ್ಟಿ-ಫಿಫ್ಟಿ ಎಂಬಂತೆ ಒಳಿತು-ಕೆಡುಕಿನ ಮಿಶ್ರಣವಾಗಿದ್ದು ಮೌಲ್ಯಮಾಪನಕ್ಕೆ ಸಿಗದಂತೆ ನುಣಿಚಿಕೊಳ್ಳಲು ನೊಡುತ್ತವೆ.ಒಟ್ಟಿನಲ್ಲಿ ಬಗೆ ಬಗೆ ಮನುಷ್ಯ ಮಾದರಿಗಳಿಂದ ತುಂಬಿತುಳುಕುವ ಈ ಕಥಾನಕ ಓದುಗರ ಜೀವವನ್ನು ರಂಜಿಸುವುದಷ್ಟೆ ಅಲ್ಲದೆ ಮನಸ್ಸನ್ನು ಮೀಯಿಸುವಂತದ್ದು.ಈ ಕೃತಿಗೆ ಬಿದಿರಹಳ್ಳಿ ನರಸಿಂಹಮೂರ್ತಿ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ.

About the Author

ಇಂದ್ರಕುಮಾರ್‌ ಎಚ್.ಬಿ

'ಆ ಮುಖ', 'ನನ್ನ ನಿನ್ನ ನೆಂಟತನ', 'ಪರಮೂ ಪ್ರಪಂಚ' ಹಾಗೂ 'ಕಾಣದ ಕಡಲು' ಸಂಕಲನಗಳ ಮೂಲಕ ಗಮನ ಸೆಳೆದವರು ಕಥೆಗಾರ ಇಂದ್ರಕುಮಾರ್ ಎಚ್‌.ಬಿ. ವೃತ್ತಿಯಿಂದ ಶಿಕ್ಷಕರಾಗಿರುವ ಇವರ ಕಾದಂಬರಿಗಳು ’ಮೃದುಲಾ’ ಮತ್ತು’ಹುಲಿಕಾನು’.  ಚಿತ್ರದುರ್ಗ ಮೂಲದವರಾದ ಇಂದ್ರಕುಮಾರ್ ಅವರ ಕತೆಯೊಂದು ’ಸೂಜಿದಾರ’ ಹೆಸರಿನಲ್ಲಿ ಸಿನಿಮಾ ಸಹ ಆಗಿದೆ. ತಮ್ಮದೇ ಇಂಪನ ಪ್ರಕಾಶನದ ಮೂಲಕ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ.  ಡಾ. ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿ, ಜನ್ನಾ ಸನದಿ ಸಾಹಿತ್ಯ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಅರಳು ಪ್ರಶಸ್ತಿ, ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ 'ಯುವ ಪುರಸ್ಕಾರ',  ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿರುವ ಅವರು ಗುಲ್ಬರ್ಗಾ ವಿವಿಯ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ಚಿನ್ನದ ...

READ MORE

Related Books