ಜಮುನಾ ಮ್ಯಾನ್ಷನ್

Author : ಕಾರ್ತಿಕಾದಿತ್ಯ ಬೆಳ್ಗೋಡು

Pages 168

₹ 200.00
Year of Publication: 2024
Published by: ಕಾನ್ಕೇವ್ ಮಾಧ್ಯಮ ಮತ್ತು ಪ್ರಕಾಶನ
Address: #10, 24th ಮೈನ್, ಗಿರಿನಗರ, ಟಿ ಬ್ಲಾಕ್, ಬೆಂಗಳೂರು 560085

Synopsys

ಕಾರ್ತಿಕಾದಿತ್ಯ ಬೆಳ್ಗೋಡು ಅವರ ‘ಜಮುನಾ ಮ್ಯಾನ್ಷನ್’ ಕಥಾಸಂಕಲನವು ಜುಮುನಾ ಮ್ಯಾನ್ಷನ್, ಆತ್ಮಕಥೆ, ಚಕ್ರವ್ಯೂಹ ಲವ್ ಜಿಹಾದ್, ರಾಬರ್ಟ್, ಒಂದು ಭಿನ್ನಹ ಹುಲಿಯೆ ಕೇಳು, ಭಗೀರ, ಅಸ್ತಿತ್ವ ಕತೆಗಳನ್ನು ಒಳಗೊಂಡಿದೆ.

About the Author

ಕಾರ್ತಿಕಾದಿತ್ಯ ಬೆಳ್ಗೋಡು
(12 December 1984)

ಕಾರ್ತಿಕಾದಿತ್ಯ ಬೆಳ್ಗೋಡು ಅವರು ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲ್ಲೂಕಿನ ಬೆಳ್ಗೋಡು ಗ್ರಾಮದವರು. ಮೂಡಿಗೆರೆಯಲ್ಲಿ ವಿದ್ಯಾಭ್ಯಾಸ ಪೂರೈಸಿ, ಕೃಷಿಯಲ್ಲಿ ನಿರತರು. ಪರಿಸರ ಕುರಿತು ಜನಜಾಗೃತಿಯಲ್ಲಿ ತೊಡಗಿಸಿಕೊಂಡವರು. ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಪರಿಸರದ ಮಹತ್ವವನ್ನು ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಪುಸ್ತಕ ಪ್ರಕಾಶನಕ್ಕೂ ಮುಂದಾಗಿ ತಮ್ಮದೇ ಆದ ಕೆಂಜಳಿಲು ಪ್ರಕಾಶನದ ಮೂಲಕ ತಮ್ಮ ಪುಸ್ತಕಗಳಲ್ಲದೇ ಇತರೆ ಸಮಾನ ಮನಸ್ಕ ಯುವ ಬರಹಗಾರರ ಪುಸ್ತಕಗಳನ್ನು ಹೊರತರಲು ಪ್ರೋತ್ಸಾಹ ನೀಡುತ್ತಿದ್ದಾರೆ.  ಕೃತಿಗಳು: ಕಾಟಿಹರದ ತಿರುವು, ಕಾಡು ಹಾದಿಯ ಜಾಡು ಹತ್ತಿ, ನಾನೂ-ನೀವೂ ಜೊತೆಗೊಂದಿಷ್ಟು, ಪ್ಯಾರಾಸೈಟ್,   ...

READ MORE

Related Books