ನಮಗೆ ನಾವೇ ಏಕೆ ದಾರಿಯಾಗಬೇಕು...?

Author : ಸಿ.ಎಚ್. ರಾಜಶೇಖರ

Pages 154

₹ 108.00
Year of Publication: 2012
Published by: ಸೌಮ್ಯಶ್ರೀ ಪುಸ್ತಕ ಪ್ರಕಾಶನ
Address: ಬೆಂಗಳೂರು

Synopsys

ಲೇಖಕ ಸಿ.ಎಚ್. ರಾಜಶೇಖರ ಅವರ ಕೃತಿ-ನಮಗೆ ನಾವೇ ಏಕೆ ದಾರಿಯಾಗಬೇಕು..?. ಅಮರ ಜಾತಕ ಕಥೆಗಳನ್ನು ಜಗತ್ತಿನ ಸರ್ವಶ್ರೇಷ್ಠ ಕಥೆಗಳೆಂದು ಪರಿಗಣಿಸಲಾಗಿದೆ. . ಇಲ್ಲಿನ ಕಥೆಗಳ ಉದ್ದೇಶ, ಗುರಿ, ಮತ್ತು ಭರವಸೆ ಎಂದರೆ ಬದುಕಿನ ಉನ್ನತಿ, ಶ್ರೇಷ್ಠತೆ, ಯಶಸ್ಸು, ಪರಿಪೂರ್ಣತೆ ಹಾಗೂ ಸಂಕೋಲೆಗಳಿಂದ ವಿಮುಕ್ತಿಯೇ ಆಗಿದೆ. ಇದು ಬುದ್ಧನ ಜೀವನದ ಕತೆಯನ್ನು ಪ್ರತಿಬಿಂಬಿಸುವ ಬೃಹತ್ ಜ್ಞಾನಕೋಶ “ಸ್ವರ್ಣ ಖಜಾನೆ“ ಯಾಗಿದೆ. ಇಲ್ಲಿಯ ಕಥೆಗಳು ಆತ್ಮವಿಮರ್ಶೆಗೆ ಒಡ್ಡುತ್ತವೆ. ನೀತಿ ಬೋಧಿಸಿ ಜೀವನ ಸಂದೇಶ ಸಾರುತ್ತವೆ.

Related Books