ಮೆಲ್ಲಗೆ ಹಬ್ಬಿತು

Author : ಸಂತೆಕಸಲಗೆರೆ ಪ್ರಕಾಶ್‌

Pages 200

₹ 120.00
Year of Publication: 2009
Published by: ಜ್ಯೋತಿ ಪ್ರಕಾಶನ
Address: ಜ್ಯೋತಿ ಪ್ರಕಾಶನ ವಿವೇಕನಂದ ಸರ್ಕಲ್‌ ಹತ್ತಿರ, ಮೈಸೂರು- 570023
Phone: 9844212231

Synopsys

ಮೆಲ್ಲಗೆ ಹಬ್ಬಿತು ಸಂತೆಕಸಲಗೆರೆ ಪ್ರಕಾಶ್ ಕಥಾ ಸಂಕಲವಾಗಿದೆ. ಹುಟ್ಟಿದ ಊರಿನ ಸುತ್ತಮುತ್ತಲ ಪರಿಸರವನ್ನು ಕಟ್ಟುತ್ತಲೇ ಮಾನವೀಯ ಅಂಶವನ್ನು ದಾಖಲಿಸಿದ ಕೃತಿ ಇದು.  

About the Author

ಸಂತೆಕಸಲಗೆರೆ ಪ್ರಕಾಶ್‌

ಮಂಡ್ಯ ಜಿಲ್ಲೆಯ ಸಂತೆಕಸಲಗೆರೆ ಗ್ರಾಮದವರು. ತಂದೆ ತಿಮ್ಮಪ್ಪಯ್ಯ ,ತಾಯಿ ಲಕ್ಷ್ಮಮ ,ಪ್ರಸ್ತುತ ಹೊಸದಿಗಂತ ದಿನಪತ್ರಿಕೆ , ಹಿರಿಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ಸಮ್ಮಿಲನ(ಕವನ ಸಂಕಲನ-1993), ವಳ್ಳೂರ ನೆನೆದೇನು (1996). ಮುತ್ತಕೇರೋಕೆ ಮೊರವಾದ (1998), (ಗ್ರಾಮಗಳ ಸ್ಥಳ ಪುರಾಣ ಕುರಿತ ಜಾನಪದ ಕೃತಿಗಳು), ಭಾಗಾಯ(1999) (ತೋಟದ ಬೆಳೆಗಳು  ಕುರಿತು ಜಾನಪದ ಅಧ್ಯಯನ ಕೃತಿ) ಒಂದು ಸ್ವರ್ಗಕ್ಕಾಗಿ ,ಕರಗಿ ಹೋದವಳು, ನೀರು ನಿಂತ ನೆಲ, ಕತೆಗೂ ಊರಿಗೂ ಅಪಾರ ನಂಟು ( ಸಮಗ್ರ ಕತೆಗಳು)  ಮೆಲ್ಲಗೆ ಹಬ್ಬಿತ್ತು ಮಲ್ಲಿಗೆ ಗಮಲು ( ಜಾನಪದ ಗ್ರಾಮಗಳ ಆಧ್ಯಯನ). ಗ್ರಾಮಗಳ ಕುರಿತ ಸ್ಥಳಪುರಾಣ, ಜಾನಪದ ಅಧ್ಯಯನ ...

READ MORE

Related Books