Year of Publication: 2017 Published by: ಬಾಣಗೆರೆ ಪ್ರಕಾಶನ Address: ಬೆಂಗಳೂರು
Share On
Synopsys
ಲೇಖಕ ಡಾ. ಟಿ.ಎಸ್. ವಿವೇಕಾನಂದ ಅವರ ಕಥಾ ಸಂಕಲನ-ಕಾಲವ್ಯಾಧಿ ಮತ್ತು ಇತರ ಕಥೆಗಳು. ವಸ್ತು, ನಿರೂಪಣಾ ಶೈಲಿ, ತಂತ್ರ, ಪಾತ್ರಗಳ ಸಂಭಾಷಣೆ, ಸನ್ನಿವೇಶಗಳ ಜೋಡಣೆ ದೃಷ್ಟಿಯಿಂದ ಇಲ್ಲಿಯ ಕಥೆಗಳು ಓದುಗರ ಗಮನ ಸೆಳೆಯುತ್ತವೆ.