ಪರಿವರ್ತನೆ (ಕಥಾ ಸಂಕಲನ)

Author : ಮನೋಹರ ಎನ್. ಮರಗುತ್ತಿ

Pages 110

₹ 110.00
Year of Publication: 2019
Published by: ಸಿದ್ಧಾರ್ಥ ಪ್ರಕಾಶನ
Address: # 4/1, ಎಂ.ಎಸ್.ಕೆ. ಮಿಲ್ ರಸ್ತೆ, ಘಾಟಗೆ ಲೇಔಟ್, ಕಲಬುರಗಿ-585104
Phone: 9449992776

Synopsys

ಲೇಖಕ ಮನೋಹರ ಎನ್. ಮರಗುತ್ತಿ ಅವರ ಕಥಾ ಸಂಕಲನ-ಪರಿವರ್ತನೆ. ಕಥಾ ವಸ್ತು, ಪಾತ್ರಗಳ ಸನ್ನಿವೇಶ, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳ ಮೂಲಕ ಇಲ್ಲಿಯ ಕಥೆಗಳು ಓದುಗರ ಗಮನ ಸೆಳೆಯುತ್ತವೆ.

About the Author

ಮನೋಹರ ಎನ್. ಮರಗುತ್ತಿ
(05 December 1968)

ಮನೋಹರ ಎನ್. ಮರಗುತ್ತಿ ಅವರು ಮೂಲತಃ ಕಲಬುರಗಿ ಜಿಲ್ಲೆ ಹಾಗೂ ತಾಲೂಕಿನ ಮರಗುತ್ತಿ ಗ್ರಾಮದವರು.1968ರ ಡಿಸೆಂಬರ್ 5 ರಂದು ಜನನ. ಬಿ.ಕಾಂ ಹಾಗೂ ಪಿಜಿಡಿಬಿಎಂ ಪದವೀಧರರು. ಸದ್ಯ, ಮುತ್ತೂಟ್ ಫಿನ್ ಕಾರ್ಪ್ ಲಿಮಿಟೆಡ್ ನಲ್ಲಿ ಹಿರಿಯ ಶಾಖಾ ವ್ಯವಸ್ಥಾಪಕರಾಗಿ ಸೇವೆಯಲ್ಲಿದ್ದಾರೆ.  ಕೃತಿಗಳು:  ನೆನಪಿನ ನಾವಿಕ, ವರದ ಮಗು (ಕವನ ಸಂಕಲನಗಳು),  ಮುತ್ತುಗಳ ಸುತ್ತ (ಸಾಮಾನ್ಯ ಜ್ಙಾನ ಮತ್ತು ನುಡಿಮುತ್ತುಗಳು) ಜನ್ಮಗ್ರಂಥ (ಕಾದ೦ಬರಿ). ಪರಿವರ್ತನೆ (ಕಥಾ ಸಂಕಲನ).  ಪ್ರಶಸ್ತಿ-ಪುರಸ್ಕಾರಗಳು: ಬಸವ ಪುರಸ್ಕಾರ ಹಾಗೂ 65ನೇ ಕನ್ನಡ ರಾಜ್ಯೋತ್ಸವ ರತ್ನ ಪ್ರಶಸ್ತಿ ಲಭಿಸಿವೆ.  ...

READ MORE

Related Books