ಮಿಸ್ಟರ್ X ಮತ್ತು ಇತರ ಕಥೆಗಳು

Author : ಸಚಿನ್ ತೀರ್ಥಹಳ್ಳಿ

Pages 80

₹ 85.00
Year of Publication: 2021
Published by: ಸಪ್ನ ಬುಕ್ ಹೌಸ್ ಪ್ರೈ.ಲಿ
Address: ಆರ್.ಒ #11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-9
Phone: 08040114455

Synopsys

ಲೇಖಕ ಸಚಿನ್ ತೀರ್ಥಹಳ್ಳಿ ಅವರ ಕಥಾ ಸಂಕಲನ ‘ಮಿಸ್ಟರ್ X ಮತ್ತು ಇತರ ಕಥೆಗಳು’. ಸಪ್ನ ಪಬ್ಲಿಕೇಷನ್ಸ್ ಮೂಲಕ ಹೊರಬಂದಿರುವ ಈ ಕಥಾ ಸಂಕಲನದಲ್ಲಿ ಎಂಟು ಹೊಸ ಬಗೆಯ ಕತೆಗಳಿವೆ.ನಗರ ಪ್ರಜ್ನೆಯ ಕತೆಗಳನ್ನು ಈ ಸಂಕಲನದಲ್ಲಿ ಕಾಣಲು ಸಾಧ್ಯ.

About the Author

ಸಚಿನ್ ತೀರ್ಥಹಳ್ಳಿ
(24 April 1992)

ಹೆಸರು ಸಚಿನ್ ತೀರ್ಥಹಳ್ಳಿ ಅವರು ಮೂಲತಃ ತೀರ್ಥಹಳ್ಳಿಯವರು. ತೀರ್ಥಹಳ್ಳಿ ತಾಲೂಕಿನ ಈಚಲಬಯಲು ಅನ್ನುವ ಹದಿನೈದೇ ಮನೆಗಳಿರುವ ಊರಲ್ಲಿ ಹುಟ್ಟಿ ಬೆಳೆದಿದ್ದು. ಬೆಂಗಳೂರಿನ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ಎಂಜಿನಿಯರಿಂಗ್ ಓದಿ , ಸದ್ಯ ಇನ್ಫೋಸಿಸ್ ನಲ್ಲಿ ಪೈಥಾನ್ ಡೆವೆಲವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ‌ ಪ್ರೇಮದ ಗುಂಗು ಮತ್ತು ನಿಸರ್ಗದ ಮೌನವೇ ಬರೆಯೋಕೆ ಪ್ರೇರಣೆ ಎನ್ನುವ ಸಚಿನ್, ಕುವೆಂಪು , ಕಾರಂತ, ಅನಂತಮೂರ್ತಿ , ತೇಜಸ್ವಿ, ಮಾರ್ಕ್ವೆಜ್ ಅವರನ್ನು ಇಷ್ಟ ಪಟ್ಟು ಓದುತ್ತಾರೆ. ಕಾವ್ಯ ಓದೋಕೆ ಇಷ್ಟ, ಬರೆಯುವ ಸಾಹಸ ಮಾಡಲ್ಲ ಎನ್ನುವ ಅವರು  ಥಿಯೇಟರಿಗೇ ಹೋಗಿ‌‌ ...

READ MORE

Related Books