ಸುಡುಗಾಡ ಕಾಯ

Author : ಅನು ಬೆಳ್ಳೆ (ರಾಘವೇಂದ್ರರಾವ)

Pages 168

₹ 100.00
Year of Publication: 2015
Published by: ದೇಸೀ ಪುಸ್ತಕ
Address: ನಂ. 121, 13 ನೇ ಮುಖ್ಯರಸ್ತೆ, ಎಂ. ಸಿ. ಲೇಜೌಟ್, ವಿಜಯನಗರ, ಬೆಂಗಳೂರು 560040
Phone: 9845096668

Synopsys

ಲೇಖಕ, ಕಥೆಗಾರರಾದ ರಾಘವೇಂದ್ರ ಬಿ. ರಾವ್ (ಅನುಬೆಳ್ಳೆ) ಅವರ ಸಣ್ಣ ಕತೆಗಳ ಸಂಗ್ರಹ ರೂಪ ’ಸುಡುಗಾಡ ಕಾಯ’.  ಲೇಖಕರು ಬರೆದ ಒಟ್ಟು 12 ಕತೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡವು. ಅವುಗಳೆಲ್ಲಾ ’ಸುಡುಗಾಡ ಕಾಯ’ ಹೆಸರಿನಲ್ಲಿ ಪುಸ್ತಕ ರೂಪ ಪಡೆದುಕೊಂಡಿದೆ.

ಇಲ್ಲಿನ ಬಹುತೇಕ ಕತೆಗಳಲ್ಲಿನ ಪಾತ್ರಗಳು, ಸನ್ನಿವೇಶಗಳು, ಘಟನೆಗಳು, ಪುನರಾವರ್ತನೆಯ ರೂಪವನ್ನು ಪಡೆದುಕೊಂಡಿದೆ. ವಾಸ್ತವ ಪ್ರಜ್ಞೆ, ಕುಟುಂಬ ಪ್ರಜ್ಞೆ, ಮೌಲ್ಯಗಳ ನೆಲೆಗಳಿಂದ ಅರ್ಥೈಸುವ ಕಥಾ ಹಂದರಗಳಿವೆ. ಕೌಟುಂಬಿಕ ವಿಘಟನೆಗಳನ್ನು ಬಿಂಬಿಸುತ್ತಾ , ಕೌಟುಂಬಿಕ ಮೌಲ್ಯಗಳನ್ನು ಹೇಳುವ ಆಶಯ ಇಲ್ಲಿ ವ್ಯಕ್ತವಾಗುತ್ತದೆ.

About the Author

ಅನು ಬೆಳ್ಳೆ (ರಾಘವೇಂದ್ರರಾವ)

ಕಾರ್ಕಳದ ನಿವಾಸಿ ಆಗಿರುವ ರಾಘವೇಂದ್ರರಾವ ಅವರು ’ಅನು ಬೆಳ್ಳೆ’ ಹೆಸರಿನಿಂದ ಕಥಾ ಸಂಕಲನ ಮತ್ತು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಅವರ 30ಕ್ಕೂ ಕೃತಿಗಳು ಪ್ರಕಟವಾಗಿವೆ. ಅವುಗಳಲ್ಲಿ ಕೆಲವು ಪತ್ತೇದಾರಿ ಕಾದಂಬರಿಗಳಾಗಿವೆ. ...

READ MORE

Related Books