ಸಮಯ ಪ್ರಜ್ಞೆ

Author : ಮತ್ತೂರು ಸುಬ್ಬಣ್ಣ

Pages 40

₹ 12.00
Year of Publication: 1999
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರಪಾರ್ಕ್ (ಪೂರ್ವ) ಬೆಂಗಳೂರು 
Phone: 08026617100

Synopsys

ಮತ್ತೂರು ಸುಬ್ಬಣ್ಣ ಅವರು ರಚಿಸಿರುವ ಮಕ್ಕಳ ಕತೆ  ‘ಸಮಯಪ್ರಜ್ಞೆ’. ಗಗನಸಖಿ, ಪೈಲೆಟ್‌ ಅವರ ಸಮಯಪ್ರಜ್ಞೆಯಿಂದ ವಿಮಾನ ಅಪಘಾತದಲ್ಲಿ ನೂರಾರು ಜೀವ ಉಳಿಯಿತು. ಬಸ್‌ ಡ್ರೈವರ್‌ ಸಮಯಪ್ರಜ್ಞೆಯಿಂದ ಅಪಘಾತ ತಪ್ಪಿತು ಹೀಗೆ ಹಲವಾರು ಉದಾಹರಣೆಗಳನ್ನು ನಾವು ಕೇಳಿರುತ್ತೀವಿ. ಈ ಸಮಯಪ್ರಜ್ಞೆ ನಮ್ಮನ್ನು ತೊಂದರೆ ಬಂದಾಗ ಕಾಪಾಡುವ ಆಪ್ತಮಿತ್ರ ಆಗಿರುತ್ತದೆ. ಸಮಯಪ್ರಜ್ಞೆ ಸರಿಯಾಗಿದ್ದಾಗಲೇ ಏನೇ ಸಮಸ್ಯೆ ಬಂದರೂ, ಏನೇ ಸವಾಲುಗಳಿದ್ದರೂ ಎದುರಿಸಬಹುದು ಎಂಬ ಸಂದೇಶವನ್ನು ಈ ಕಥೆ ಒಳಗೊಂಡಿದೆ.

About the Author

ಮತ್ತೂರು ಸುಬ್ಬಣ್ಣ

ಮಕ್ಕಳ ಕತೆ, ಕವನ, ನಾಟಕ ರಚನೆಯಲ್ಲಿ ಹೆಸರಾಗಿರುವ ಮತ್ತೂರು ಸುಬ್ಬಣ್ಣ ಎಂತಲೇ ಪರಿಚಿತರಾಗಿರುವವರು ಹೊಸಹಳ್ಳಿ ಬಾಲಸುಬ್ರಹ್ಮಣ್ಯ. ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕರಾಗಿ ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಇವರು ಮಕ್ಕಳ ಕತೆ ಹೇಳುವುದರಲ್ಲಿಯೂ ಸಿದ್ಧರು. ಮಾಡಿದ್ದುಣ್ಣೋ ಮಾಮಣ್ಣ, ಒಂದು ಕುರಿಯ ಕತೆ, ಅಂಶು ಮತ್ತು ರಾಬೊಟ್‌, ಸಮಯಪ್ರಜ್ಞೆ, ಕಾಡಿನ ಕತೆಗಳು, ಕುಮಾ ಮತ್ತು ಇತರ ಮಕ್ಕಳ ಕತೆಗಳು, ತಮ್ಮಣ್ಣ ಮತ್ತು ಇರುವೆ ರಾಜಕುಮಾರಿ, ವಿಚಿತ್ರ ಸಲಹೆ, ಒಂದು ಕುರಿಯ ಕತೆ, ಮಕ್ಕಳ ಕಥಾಲೋಕ ಭಾಗ-1, ಒಂದು ಕುರಿಯ ಕತೆ, ಮಕ್ಕಳ ಕಥಾಲೋಕ-೧,  ಹಣ್ಣಿನ ಕಳ್ಳ ...

READ MORE

Related Books