ಬುದ್ಧ: ಸಾಹಿತ್ಯ ಮಾಲೆ-1

Author : ಸಿ.ಎಚ್. ರಾಜಶೇಖರ

Pages 404

₹ 170.00
Year of Publication: 2015
Published by: ಸೌಮ್ಯಶ್ರೀ ಪುಸ್ತಕ ಪ್ರಕಾಶನ
Address: ಬೆಂಗಳೂರು

Synopsys

ಲೇಖಕ ಸಿ.ಎಚ್. ರಾಜಶೇಖರ ಅವರು ಬರೆದ ಕೃತಿ-ಬುದ್ಧ. 25 ಸಂಪುಟಗಳನ್ನು ಒಳಗೊಂಡ ಸಮಗ್ರ ಬುದ್ಧ ಸಾಹಿತ್ಯ ಮಾಲೆ-1 ರ ಕೃತಿ. ತನ್ನ ತಾ ಗೆದ್ದವನೇ ವಿಜೇತನೆಂದ ಮತ್ತು ಇತರ ಕಥೆಗಳು ಈ ಸಂಕಲನದಲ್ಲಿವೆ. ಉದಯವಾಣಿ ಪತ್ರಿಕೆಯಲ್ಲಿ ಸರಣಿ ಮಾಲೆಯಾಗಿ ಇಲ್ಲಿಯ ಕಥೆಗಳು ಪ್ರಕಟಗೊಂಡಿವೆ. ಜಗತ್ತಿನ ಸರ್ವ ಶ್ರೇಷ್ಠ ಕಥೆಗಳಾದ ಅಮರ ಜಾತಕ ಕಥೆಗಳು ಇಲ್ಲಿವೆ. ಗುರಿ, ಮತ್ತು ಭರವಸೆ ಎಂದರೆ ಬದುಕಿನ ಉನ್ನತಿ, ಶ್ರೇಷ್ಠತೆ, ಯಶಸ್ಸು, ಪರಿಪೂರ್ಣತೆ ಹಾಗೂ ಸಂಕೋಲೆಗಳಿಂದ ವಿಮುಕ್ತಿಯೇ ಆಗಿದೆ ಎಂಬ ಅಂಶವನ್ನು ಪ್ರತಿಪಾದಿಸುತ್ತವೆ. ಉತ್ತಮ ಮಾರ್ಗವನ್ನು ಅನುಸರಿಸಿದರೆ ಉತ್ತಮ ಫಲ ಪಡೆಯುತ್ತೇವೆ ಎಂಬುದು ಇಲ್ಲಿಯ ಸಂದೇಶವೂ ಆಗಿದೆ.

Related Books