ಪ್ರೀತಿ, ನಂಬಿಕೆ, ಸ್ನೇಹ, ಸೌಹಾರ್ದತೆಯ ವಸ್ತು ವಿಷಯದ ಮೇಲೆ ರಚಿತಗೊಂಡಿರುವ ಪುಟ್ಟ ಕತೆಗಳ ಗುಚ್ಚವೇ ಕಾಡುವ ಕತೆಗಳು. ಪ್ರತಿ ಕತೆಯು ನೀತಿಪಾಠದ ಜೊತೆಗೆ ವ್ಯವಸ್ಥೆಯ ಕುರಿತು ಮಾತನಾಡುವುದು ಲೇಖಕರ ವಿಶೇಷ. ಓದುಗರಿಗೆ ಸ್ಫೂರ್ತಿ ನೀಡುವ ಈ ಕೃತಿಯಲ್ಲಿಯ ಕತೆಗಳು ನಿಮ್ಮನ್ನು ಕಾಡದೇ ಇರಲಾರವು. ಯಾವು ಈ ಕತೆ, ಏನನ್ನು ಹೇಳಲು ಹೊರಡುತ್ತಿವೆ ಎಂಬುದನ್ನು ತಿಳಿಯಲು ನೀವು ಓದಿ ಕಾಡುವ ಕತೆಗಳು.