ಒಂದು ಸ್ವರ್ಗಕ್ಕಾಗಿ

Author : ಸಂತೆಕಸಲಗೆರೆ ಪ್ರಕಾಶ್‌

Pages 110

₹ 60.00




Year of Publication: 1999
Published by: ಆದರ್ಶ ಪ್ರಕಾಶನ
Address: ಪಂಡಿತ ತಾತಯ್ಯನವರ ಮನೆ , ಮಂಡ್ಯ 571403

Synopsys

ಒಂದು ಸ್ವರ್ಗಕ್ಕಾಗಿ ಸಂತೆಕಸಲಗೆರೆ ಪ್ರಕಾಶ್‌ ಕಥಾಸಂಕಲನವಾಗಿದೆ. ಗ್ರಾಮೀಣ ಪ್ರದೇಶದ ಸುತ್ತ ತಿರುಗುತ್ತಲೇ ನವೀನ ಶೈಲಿಯಲ್ಲಿ ಹೊಸ ಹೊಸ ಪೊರೆಗಳನ್ನು ಕಳಚುತ್ತ ಸಾಗುವ ಇಲ್ಲಿಯ ಪರಿ ಬೆರಗು ಮೂಡಿಸುತ್ತದೆ, ಹೆಜ್ಜೆ ಇಟ್ಟ ಕಡೆಗಳಲ್ಲೆಲ್ಲ ಹಜ್ಜೆ ಗುರುತುಗಳನ್ನು ಶಾಶ್ವತಗೊಳಿಸುವ ಇಲ್ಲಿಯ ಪ್ರತಿಭಾ ಶಕ್ತಿ ಹೃದ್ಯವಾಗುತ್ತದೆ. ಪಟಪಟನೆ ಹರಳು ಸಿಡಿದಂತೆ ತೆರೆದುಕೊಳ್ಳುವ ಅಷ್ಟೇ ಚುರುಕಾಗಿ ತನ್ನ ಒಡಲಾಳಕ್ಕೆ ಕರೆದೊಯ್ಯುವ ಕತೆಗಳಾಗಿವೆ.

About the Author

ಸಂತೆಕಸಲಗೆರೆ ಪ್ರಕಾಶ್‌

ಮಂಡ್ಯ ಜಿಲ್ಲೆಯ ಸಂತೆಕಸಲಗೆರೆ ಗ್ರಾಮದವರು. ತಂದೆ ತಿಮ್ಮಪ್ಪಯ್ಯ ,ತಾಯಿ ಲಕ್ಷ್ಮಮ ,ಪ್ರಸ್ತುತ ಹೊಸದಿಗಂತ ದಿನಪತ್ರಿಕೆ , ಹಿರಿಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ಸಮ್ಮಿಲನ(ಕವನ ಸಂಕಲನ-1993), ವಳ್ಳೂರ ನೆನೆದೇನು (1996). ಮುತ್ತಕೇರೋಕೆ ಮೊರವಾದ (1998), (ಗ್ರಾಮಗಳ ಸ್ಥಳ ಪುರಾಣ ಕುರಿತ ಜಾನಪದ ಕೃತಿಗಳು), ಭಾಗಾಯ(1999) (ತೋಟದ ಬೆಳೆಗಳು  ಕುರಿತು ಜಾನಪದ ಅಧ್ಯಯನ ಕೃತಿ) ಒಂದು ಸ್ವರ್ಗಕ್ಕಾಗಿ ,ಕರಗಿ ಹೋದವಳು, ನೀರು ನಿಂತ ನೆಲ, ಕತೆಗೂ ಊರಿಗೂ ಅಪಾರ ನಂಟು ( ಸಮಗ್ರ ಕತೆಗಳು)  ಮೆಲ್ಲಗೆ ಹಬ್ಬಿತ್ತು ಮಲ್ಲಿಗೆ ಗಮಲು ( ಜಾನಪದ ಗ್ರಾಮಗಳ ಆಧ್ಯಯನ). ಗ್ರಾಮಗಳ ಕುರಿತ ಸ್ಥಳಪುರಾಣ, ಜಾನಪದ ಅಧ್ಯಯನ ...

READ MORE

Related Books