ಪರದೇಸಿ ಊರಿನ ದಡಕ್ಲಾಸಿ ಬಸ್ಸು ಮತ್ತು ಇತರ ಕತೆಗಳು

Author : ಸಿಂದುವಳ್ಳಿ ಸುಧೀರ

Pages 128

₹ 105.00
Year of Publication: 2019
Published by: ಉಷಾ ಪ್ರಕಾಶನ
Address: ಮೈಸೂರು.
Phone: 7353863819

Synopsys

‘ಪರದೇಸಿ ಊರಿನ ದಡಕ್ಲಾಸಿ ಬಸ್ಸು ಮತ್ತು ಇತರ ಕತೆಗಳು’ ಕೃತಿಯೂ ಸಿಂದುವಳ್ಳಿ ಸುಧೀರ ಅವರ ಚೊಚ್ಚಲ ಕತಾ ಸಂಕಲನವಾಗಿದೆ. ಒಟ್ಟು ಆರು ಕತೆಗಳಿವೆ. ಲವಲವಿಕೆಯ ನಿರೂಪಣೆಯಿಂದ ಎಲ್ಲಾ ಕತೆಗಳು ಓದಿಸಿಕೊಂಡು ಹೋಗುತ್ತವೆ. ಲೇಖಕರು ಬುದ್ಧ, ಬಸವ, ಅಂಬೇಡ್ಕರ್, ಹಾಗೂ ಗಾಂಧಿಯ ತತ್ವಗಳಿಂದ ಪ್ರಭಾವಿತರಿದ್ದು, ತಮ್ಮ ಕತೆಗಳಲ್ಲಿ ಕಾಣಿಸುತ್ತಾರೆ. ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಲವಲವಿಕೆಯ ನಿರೂಪಣೆ ಅದಕ್ಕೆ ಹೊಂದಿಕೊಂಡಂತೆ ಇರುವ ಸಂಭಾಷಣೆ ಅವರ ಕತೆಗಳಲ್ಲಿ ಕಾಣಸಿಗುತ್ತವೆ.

About the Author

ಸಿಂದುವಳ್ಳಿ ಸುಧೀರ

ಲೇಖಕ ಸಿಂದುವಳ್ಳಿ ಸುಧೀರ ಅವರು ಮೂಲತಃ ಮೈಸೂರಿನವರು. ಕೃತಿಗಳು ; ಪರದೇಸಿ ಊರಿನ ದಡಕ್ಲಾಸಿ ಬಸ್ಸು ಮತ್ತು ಇತರ ಕತೆಗಳು (ಕತಾ ಸಂಕಲನ) ...

READ MORE

Related Books