ಕನ್ನಡದ ಕನ್ನಡಿ

Author : ವಿ.ಎಂ. ಜೋಶಿ

Pages 124

₹ 70.00
Year of Publication: 2017
Published by: ಮಂಗಳಾ ಪ್ರಕಾಶನ
Address: # 91, ಬಸಪ್ಪ ಬಡಾವಣೆ, ಪಟ್ಟಣಗೆರೆ, ರಾಜರಾಜೇಶ್ವರಿನಗರ, ಬೆಂಗಳೂರು-560098
Phone: 9632587426

Synopsys

ಲೇಖಕ ವಿ.ಎಂ. ಜೋಶಿ ಅವರ ಕಥಾ ಸಂಕಲನ-ಕನ್ನಡದ ಕನ್ನಡಿ. ಲೇಖಕರ ಆಯ್ದ ಕಥೆಗಳ ಸಂಕಲನವಿದು. ಎಲ್ಲ ಕಥೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.. ವಿಷಯ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕಥೆಗಳು ಓದುಗರ ಗಮನ ಸೆಳೆಯುತ್ತವೆ.

About the Author

ವಿ.ಎಂ. ಜೋಶಿ

ಲೇಖಕ ವಿ.ಎಂ. ಜೋಶಿ ಅವರು 27 ವರ್ಷ ಕಾಲ ಖಾಸಗಿ ಕಾರ್ಖಾನೆಯಲ್ಲಿ ಸಹಾಯಕ ಪ್ರಬಂಧಕರಾಗಿ ಹಾಗೂ 22 ವರ್ಷ ಕಾಲ ತಾಂತ್ರಿಕ ತರಬೇತಿಯಲ್ಲಿ ಪ್ರಾಂಶುಪಾಲರಾಗಿ, ಈಗ ನಿವೃತ್ತರು. 1971 ರಿಂದ ಬರವಣಿಗೆ ಆರಂಭಿಸಿ ಈವರೆಗೆ ಒಟ್ಟು68 ಕಥೆಗಳನ್ನು ಬರೆದಿದ್ದು, ಎಲ್ಲವೂ ಪ್ರತ್ರಿಕೆಗಳಲ್ಲಿ ಪ್ರಕಟವಾಗಿವೆ. ಆಯ್ದ ಕಥೆಗಳ ಒಟ್ಟು 3 ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ಆ ಪೈಕಿ, ಕನ್ನಡದ ಕನ್ನಡಿ (ಕಥಾ ಸಂಕಲನ).   ...

READ MORE

Related Books