ಬುದ್ಧ ನೀ ಅಲ್ಲೇ ನಿಲ್ಲೆಂದ ಅಂಗುಲೀಮಾಲ

Author : ಸಿ.ಎಚ್. ರಾಜಶೇಖರ

Pages 254

₹ 108.00
Year of Publication: 2014
Published by: ಸೌಮ್ಯಶ್ರೀ ಪುಸ್ತಕ ಪ್ರಕಾಶನ
Address: ಬೆಂಗಳೂರು

Synopsys

ಲೇಖಕ ಸಿ.ಎಚ್. ರಾಜಶೇಖರ ಅವರ ಕೃತಿ-ಬುದ್ಧ ನೀ ಅಲ್ಲೇ ನಿಲ್ಲೆಂದ ಅಂಗುಲೀಮಾಲ. ಅಮರ ಜಾತಕ ಕಥೆಗಳು ಜಗತ್ತಿನೆಲ್ಲೆಡೆ ಪ್ರಸಿದ್ಧಿಯಾಗಿದ್ದು, ಇಲ್ಲಿಯ ಕಥೆಗಳು ನೀತಿ ಬೋಧೆಗಳು. ಜೀವನ ಮಾರ್ಗದರ್ಶಿಗಳು. ಬದುಕಿನ ಸಾರ್ಥಕತೆಯನ್ನು ಹೇಳುವಂತಹವು. ನಮ್ಮ ಸಂತೋಷವು ಇತರರನ್ನು ತೃಪ್ತಿಪಡಿಸುವುದರಲ್ಲಿದೆ ಎಂದು ಸೂಚಿಸುವಂತಹವು. ಬುದ್ಧನ ಜಾತಕ ಕಥೆಗಳಲ್ಲಿ ಬರುವ ಅಂಗುಲೀಮಾಲ ಕಥೆಯು ಇನ್ನೊಬ್ಬರೆಡೆಗೆ ಕರುಣೆ ತೋರುವುದರಿಂದ, ಪ್ರೀತಿಯಿಂದ ಮಾತನಾಡುವುದರಿಂದ ಎಂತಹ ಕಟುಕ ಹೃದಯವೂ ಕರಗುತ್ತದೆ. ಮಾನವೀಯತೆಯನ್ನು ಪ್ರೀತಿಸುತ್ದೆ ಎಂಬುದಕ್ಕೆ ಅಂಗುಲೀಮಾಲ ಕಥೆ ಸಂದೇಶ ನೀಡುತ್ತದೆ. ಇಂತಹ ಕಥೆಗಳುಳ್ಳ ಸಂಕಲನವಿದು. 

Related Books