ಶಿವರುದ್ರಯ್ಯನ ಶಿವ ತಾಂಡವ

Author : ವಿಶ್ವನಾಥ ಭಕರೆ

Pages 92

₹ 85.00
Year of Publication: 2020
Published by: ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು
Address: ಮುಖ್ಯರಸ್ತೆ, ಸೂಪರ್ ಮಾರ್ಕೆಟ್, ಕಲಬುರಗಿ-585101

Synopsys

ಲೇಖಕ ವಿಶ್ವನಾಥ ಭಕರೆ ಅವರ ಕಥಾ ಸಂಕಲನ-ಶಿವರುದ್ರಯ್ಯನ ಶಿವತಾಂಡವ. ಒಟ್ಟು 8 ಕಥೆಗಳಿವೆ. ಕಥೆಗಳು ಗ್ರಾಮೀಣ ಬದುಕಿನ ವೈವಿಧ್ಯಮಯ ಆವರಣಗಳ ಚಿತ್ರಣವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಿಂಬಿಸುತ್ತವೆ. ಕಥೆಗಳಲ್ಲಿನ ಪಾತ್ರ, ವಸ್ತು ವೈವಿಧ್ಯತೆ ಇದೆ, ಮನೋವೈಜ್ಞಾನಿಕ ಅಂಶಗಳು ಅಡಕವಾಗಿವೆ.

About the Author

ವಿಶ್ವನಾಥ ಭಕರೆ

ಲೇಖಕ ವಿಶ್ವನಾಥ ಭಕರೆ ಅವರು ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸರಸಂಬಾ  ಗ್ರಾಮದವರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು.ಆಳಂದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾರೆ. ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.  ಕೃತಿಗಳು: ಶಿವರುದ್ರನ ಶಿವ ತಾಂಡವ (ಕಥಾ ಸಂಕಲನ)  ...

READ MORE

Related Books