ಅತ್ತೆ, ನಿಮಗೊಂದು ಪ್ರಶ್ನೆ (ಕಥೆಗಳು)

Author : ಜ್ಯೋತಿ ಎಸ್

Pages 230

₹ 300.00
Year of Publication: 2023
Published by: ಚಿಂತನ ಚಿತ್ತಾರ
Address: ಚಿಂತನ ಚಿತ್ತಾರ, ನಂ-2, ಮುಡ ಕಾಂಪ್ಲೇಕ್ಸ್, ಮೊದಲನೇ ಹಂತ, ರಾಮಾಕೃಷ್ಣನಗರ, ಮೈಸೂರು- 570022
Phone: 9060701480

Synopsys

ಲೇಖಕ ಡಾ.ಜ್ಯೋತಿ ಎಸ್ ಅವರ ಮೊದಲ ಕಥಾಸಂಕಲನ. ಇಲ್ಲಿರುವ ಒಟ್ಟು ಹದಿಮೂರು ಕಥೆಗಳು, ಈಗಾಗಲೇ ಕನ್ನಡದ ಖ್ಯಾತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವು, ನಮ್ಮ ಮಹಾಕಾವ್ಯಗಳಾದ ಮಹಾಭಾರತ, ರಾಮಾಯಣ ಹಾಗು ಇತಿಹಾಸದ ಕೆಲವು ಪಾತ್ರಗಳನ್ನು, ಜನಪ್ರಿಯ ವ್ಯಾಖ್ಯಾನಗಳನ್ನು ಮೀರಿ ಮರು ಸೃಷ್ಟಿ ಮಾಡುತ್ತವೆ. ಈ ರೀತಿ, ವರ್ತಮಾನದ ಅರಿವಿನ ಮೂಲಕ ಇತಿಹಾಸ ಮತ್ತು ಪುರಾಣಕ್ಕೊಂದು ಮರುನೋಟದ ಪ್ರಯತ್ನ ಇದಾಗಿದೆ.

About the Author

ಜ್ಯೋತಿ ಎಸ್

ಜ್ಯೋತಿ ತುಮಕೂರು ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾದ್ಯಾಪಕರಾಗಿ ತುಮಕೂರು ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬರವಣಿಗೆ, ಓದು ಅವರ ಆಸಕ್ತಿಯ ವಿಚಾರವಾಗಿದೆ. ...

READ MORE

Related Books