ಬಿರುಕು

Author : ನಾಗರಾಜ ಹೂವಿನಹಳ್ಳಿ

Pages 92

₹ 70.00
Year of Publication: 2017
Published by: Shri siddalingeswara Book Depot& prakashan, main road kalaburagi-585101
Address: Shri siddalingeshwara book depot&prakashana, main road kalaburagi
Phone: 9448124431

Synopsys

ಹೂವಿನಹಳ್ಳಿ ನಾಗರಾಜ ಅವರ ಎರಡನೆಯ ಕಥಾ ಸಂಕಲನ. "ಬಿರುಕು" ಕಥಾ ಸಂಕಲನದಲ್ಲಿ ಇಪ್ಪತ್ತು ಕಥೆಗಳಿವೆ. ಇವುಗಳಲ್ಲಿ ಕೆಲವು ಕಿರು ಕಥೆಗಳೂ ಸೇರಿಕೊಂಡಿವೆ. ಈ ಸಂಕಲನದಲ್ಲಿ ರೇನ್ ಕೋಟ್, ಬಂಜೆ ಮತ್ತು ಬಾಬಾ, ಕಥೆಗಾರ, ದುರ್ಗಪ್ಪ ಮತ್ತು ದೇವಿಯ ಕೋಣ, ನಿಶಬ್ಧ ಮತ್ತು ಗುಡ್ಡದೊಳಗಿನ ಗುಹೆ, ಇವು ತೀರ ಚಿಕ್ಕ ಅಂದರೆ ಕೇವಲ ಒಂದು ಪುಟದಲ್ಲಿ ಮುಕ್ತವಾಯವಾಗುವ ಕಥೆಗಳಾಗಿವೆ. ಇಲ್ಲಿನ ಕಥೆಗಳು ಸರಳ ನಿರೂಪಣೆ, ಸುಗಮ ತೀರ್ಮಾನ, ‌ಸರಳ ಭಾಷಿಕ ಶೈಲಿಯಲ್ಲಿ ರಚನೆಗೊಂಡಿವೆ.

Related Books