ಬಿ ನೆಗೆಟಿವ್: ನೋವಿನೊಂದು ಮೂಟೆ

Author : ರವಿಕುಮಾರ್ ಕೆ.ಎಸ್

Pages 96

₹ 20.00
Year of Publication: 2009
Published by: ಚಿಂತನ ಪುಸ್ತಕ
Address: # 1863, 11 ನೇ ಮುಖ್ಯರಸ್ತೆ , 38 ನೇ ಅಡ್ಡ ರಸ್ತೆ, 4 ಟಿ ಬ್ಲಾಕ್ , ಜಯನಗರ , ಬೆಂಗಳೂರು -560041

Synopsys

ಕಳೆದ ಎರಡು ದಶಕಗಳ ಕೋಮುದಳ್ಳುರಿಗೆ ಮಾನವೀಯವಾಗಿ ಮಿಡಿಯುವ ಮನಸ್ಸಿಗೆ ಇಷ್ಟವಾಗುವ ಕಿರುಗತೆಗಳ ಸಂಗ್ರಹ . ಇದು ಇಂಗ್ಲಿಷ್ - ಕನ್ನಡ ದ್ವಿಭಾಷೀಯ ಪುಸ್ತಕ . ಕತೆಗಳಿಗೆ ಪೂರಕವಾದ ಚಿತ್ರದೊಂದಿಗಿನ ಈ ಪುಟ್ಟ ಪುಸ್ತಕ ಓದುಗನ ಮನಸ್ಸನ್ನು ಮಿಡಿಸುವಂತಿದೆ.

Related Books